TIGHT BINDING BOOK

UNIVERSAL LIBRARY =

OU _20050

4೬೬'1೬೮1] IVSHAINN

ಚರಕ ಚಂದ್ರಿಕ

ಪ್ರಶ್ನೋತ್ತರ ರೂಪಾವಳಿ

ಹಾಣಿ ಮುನ್ನುಡಿ

ಬೆಂಗಳೂರು ಖಾದಿ ಸಂಘದ ಅಧ್ಯ ಸರು ಚರಕದ ವಿಷಯದಲ್ಲಿ ತಿಳಿದುಕೊಳ್ಳ ಬೇಕಾದ ಸುಕ ಸೇರಿಸಿ ಒಂದು ಪುಸ್ತಕ ನನ್ನು ಬರೆಯಬೇಕೆಂಬ ಒಂದು ಆಜ್ಞೆಯನ್ನು ಇತ್ತರು. ಅದನ್ನು ಶಿರಸಾವಹಿಸಿ ಪುಟ್ಟಿ ಪುಸ್ತಕವನ್ನು ಬರೆದದ್ದಾ ಯಿತು. ಇದ ರಲ್ಲಿ ದೋಷಗಳು ಅಚಾತುರ್ಯದಿಂದ ತಲೆದೋರಿರಬಹುದು. ಮತ್ತೂ ಹೆಚ್ಚಾಗಿ ಬಿಡಿಸಿ ಹೇಳ್ಳಬೇಕಾಗಿರುವ ಕಡೆ ಬಹು ಸಂಕು ಚಿತ ಮಾಡಿರಬಹುದು. ಅನಶೃಕವಾಗಿ ಹೇಳೆ ಬೇಕಾಗಿರುವ ಅಂಶ ಗಳನ್ನು ಎತ್ತಿ ಬರೆಯದಲೇ ಇರಬಹುದು. ಚರಕ ಯಾಜ್ಞಿಕರು

ಯಾನ ಲೋಪ ದೋಷಗಳಿದ್ದರೂ ಸರಿಯೇ, ಶೋರಿಸಿಕೊಟ್ಟಿಲ್ಲಿ

ಟಿ ಜಿಗಿದ ಘನ ಎನ್‌ 9 ಮಗಾ ಷ್‌) ಫಿ ಕೃತಜ್ಞ ತಾಪೂರ್ವ ಕಎಇಗಿ ಅವನ್ನು ಸ್ಥಿ`ಕರಿಸ್ಸಿ ಪುಸ್ತಕವೇನಾ

ಪುಸ್ತಕವನ್ನು ಬರೆಯುವುದರಲ್ಲಿ ಬಂಗಾಳದ ಸತೀಶಚಂದ್ರ ದಾಸಗ:ಸ್ಮರೆ " ಖಾದಿ ಎಂಬ ಪುಸ್ತಕದ ಸಹಾಯ ವನ್ನು ಬಹುಮಟ್ಟಿಗೆ ಪಡೆದುದಾಯಿತು.

Re ಬಿಚ್‌. ರಾವುರಂವ್‌.

ದೇಶೀಯವಿದ್ಯಾಶಾಲಾ.

ವಿಶ್ವಕರ್ಣಾಟಕ ಮುದ್ರಣಾಲಯ,

ನಿಶ್ಚೇಶ್ಚರಪುರ ಬೆಂಗಳೂರು ನಗರ.

ಚರಕ ಚಂದ್ರಿಕೆ

ಪ್ರಶ್ನೋತ್ತರ ರೂಪಾವಳಿ

ಚರಕದ ಉಪಯೋಗವೇನು? ಹೆಳ್ಳಿಗಳ ಪುನರುಜ್ಜೀವನ ಕಾರ್ಯದಲ್ಲಿ ಚರಕದ ಸ್ಥಾನವೇನು? ಮುಖ್ಯವಾಗಿ ಚರಕದಿಂದ ನಮ್ಮ ಜನಾಂಗದ ಯೋಗಕ್ಷೇಮವು ಹೇಗಾಗುವುದು? ದೊಡ್ಡ ಪ್ರಶ್ನೆಗ ಳಿಗೆಲ್ಲ ಸದುತ್ತರಗಳು ಆಗಲೇ ದೊರೆತಿವೆ.

ಉಳಿದ ಪ್ರಶ್ನೆಗಳೆಂದರೆ ಅದು ನೂಲಿಗೆಯ ಕರ್ಮಕ್ಕೆ ಸಂಬಂ ಧಪಟ್ಟವು. ನೂಲುವ, ನೂತ ದಾರವನ್ನು ಹಳ್ಳಿಯ ಮಗ್ಗಗಳಲ್ಲಿ ನೇಯಿಸುವ, ಚರಕ, ತಕಲಿ ಮುಂತಾದ ಸಾಧನಗಳನ್ನು ಇಟ್ಟು ಕೊಳ್ಳುವ ವಿಚಾರಗಳನ್ನು ಸಾಮಾನ್ಯ ಜನರ ತಿಳಿವಳಿಕೆಗಾಗಿ ಪ್ರಶ್ನೋತ್ತರ ರೂಪವಾಗಿ ಇಲ್ಲಿ ಕೊಡಲಾಗಿದೆ.

ಪ್ರಸ್ನೆ1--ನಾವು ನಮಗೆ ಸಾಕಾಗುವಷ್ಟು ಬಟ್ಟೆಯನ್ನು ನೇಯಿಸಿ

ಕೊಳ್ಳಲು ಎಷ್ಟು ನೂಲಾಗಬೇಕು?

ಉತ್ತರ:--" ಸಾಕಾಗುವಸ್ಟ್ರು ಬಟ್ಟೆ?” ಎಂದಕೆ ಇಷ್ಟೆಂದು ಹೇಳು

ಪ್ರ

ಶ್ನೆ ತ್ತ

ವುದು ಕಷ್ಟ. ನಾವು ಹಳ್ಳಿ ಗಳಲ್ಲೇ ಇದ್ದು ಕಾಲ ದಬ್ಬುವುದಾ ದರೆ ಒಬ್ಬೊಬ್ಬ ಬ್ಲರಿಗೆ ವರ್ಷಿ ಹದಿನೈದು ಗಜ ಬಟ್ಟೆ ಯಾದರೆ ಸಾಕು. ಪಃ My ಗಣಗ ಲ್ಲಿರುವನರಿಗೆ ವರ್ಷಕ್ಕೆ ಇಪ್ಪ ಗಜಗ ಳಿಂದ ಇಪ್ಪ ತೆ ದು ಗಜಗಳಾದರೂ Hy ಮಾಡುವು ದೇನು? ಪಟ್ಟಿಣದವರಿಸೆ ಹೆಚ್ಚು ಬಟ್ಟೆಗಳು ಬೇಕು. ಆದ್ದ ರಿಂದೆ ೨೫ Ho ಬಟ್ಟೆಯನ್ನೇ ಇಟ್ಟುಕೊಂಡು ಲೆಕ್ಕಾಚಾರ ಾತೋಣ. ಒಂದು ಗಜ ಅಗಲದ ಗಜ ಬಟ್ಟೆಗೆ ಸುಮಾರು wl ಸೌಂಡು ನೂಲಾಗಬೇಕ,. ೨೫ ಗಜ ಬಟ್ಟೆಗೆ ಸುಮಾರು ಪೌಂಡು ನೂಲ ಲಾಗಬೇಕು. ನೂಲು ಅಷ್ಟು BN ಅಷ್ಟು ದಪ್ಪವೂ ಇಲ್ಲದೆ ಸುಮಾರಾಗಿದ್ದರೆ ಒಂದು ಪೌಂಡಿಗೆ ೧೨,೬೦೦ ಗಜ ನೂಲಾಗುತ್ತದೆ. ಆದ್ದ ರಿಂದ ಪೌಂಡಿಗೆ ೧೦೦೮೦೦ ಗಜ ನೂಲಾಯಿತು. ಅಂದರೆ ಒಂದು ತಿಂಗಳಿಗೆ ೮೪೦೦ ಗಜ ದಾರವನ್ನು ತೆಗೆಯ ಬೇಕಾಯಿತು. ದಿನ ಒಂದಕ್ಕೆ ೨೮೦ ಗಜಗಳಾದುವು. ಸ್ವಲ್ಪ ಅಭ್ಯಾಸವಾದನಂತರೆ ೨೮೦ ಗಜಗಳನ್ನು ಒಂದು ಘಂಟಿಯ ಕಾಲದಲ್ಲೀ ತೆಗೆಯಬಹುದು. :--ದಿನಕ್ಕೆ ಒಂದು ಘಂಟೆಯ ಕಾಲ ಸಿಗುವುದಿಲ್ಲನೇ ?

ರಃ--ಸಿಗದೇ ಏನು? ದಿನದ ಇಪ್ಪತ್ತುನಾಲ್ಕು ಘಂಟಿಗಳಿಗೆ

ಲೆಕ್ಕವನ್ನಿಟ್ಟು ನೋಡಿದರೆ ಎಷ್ಟು ಕಾಲ ವ್ಯರ್ಥವಾಗಿ ಹೋ ಗುತ್ತದೆಂಬುದು ಮಂದಟ್ಟಾಗುವುದು. ಅಲ್ಲದೆ ಖಾದಿಯನ್ನೇ ಧರಿಸುವೆವೆಂದು ಪ್ರತಿಜ್ಞೆ ಮಾಡಿಕೊಂಡಿರತಕ್ಕಂಥವರು ನೂಲನ್ನು ತೆಗೆದು ಬಟ್ಟಿ ಕೈಗಳನ್ನು ಮಾಡಿಸಿಕೊಳ್ಳದೇ ಹೋದರೆ ಸ್ವಲ್ಪಕಾಲದಲ್ಲಿಯೇ ಅನರ ಪ್ರತಿಜ್ಞೆಗೆ ಭಂಗ ಬಂದೀತು: ಇಲ್ಲವೇ ಅವರು ಬೆತ್ತಲೆ PN

ತಕಲಿ

ದಾರ ತೆಗೆವುದು

ಳುಬಿಡಿಸುವ ರಾಟಿ

ಕಾ

ಔತ

ಟ್ಟ

ಬಿದಿರಿನ

ತಂತಿಯ ಬಲೆ

ಸ್ರ ಉತ್ತ

ಪ್ರಶ್ನಿ

--ದಾರವನ್ನು ಹೇಗೆ ತೆಗೆಯಬಹುದು ?

ಚರಕದಿಂದ ತೆಗೆಯಬಹುದು; ಅಥವಾ ಶಕಲಿಯಿಂದ ತೆಗೆಯಬಹುದು.

-ತಕಲಿ?

ಉತ್ತರ :--ಹೌದು. ತಕಲಿ. ""ಆಯುಧ?'ನೇನೂ ಹೊಸದಲ್ಲ!

ಜನಿವಾರಕ್ಕೆ ದಾರವನ್ನು ತೆಗೆಯುವ ಬಳಸದಕಲ್ಲು, ಬಿದುರಿನ ಕಡ್ಡಿ. ಒಡೆದ ಕಲ್ಲುಗಡಿಗೆಯ ಚೂರನ್ನು ಸೆಂಪಾದಿಸುವುದು ಅದನ್ನು ಗುಂಡಾಗಿ ಚಕ್ರದ ಗಾಲಿಯಂತೆ ಮೂರುಕಾಸಿನ ಅಗಲದಷ್ಟು ತೇದಿಟ್ಟು ಕೊಳ್ಳುವುದು. ಅದು ಒಂದುರೂಪಾಯಿ; ತೂಕಕ್ಕಿಂತ ಸ್ವಲ್ಪ ಕನ್ಮಿಯಾಗಿರಬೇಕು. ಇದರ ಮಧ್ಯಕ್ಕೆ ಸರಿಯಾಗಿ ಒಂದು ತೂತನ್ನು ಕೊರೆದು, ಆರು ಏಳು ಇಂಚು ಗಳಿರುವ, ದುಂಡಾಗಿ ನುಣುಪಾಗಿ ಹೆರೆದಿರುವ, ಒಂದು ಬಿದು ರಿನ ಕಡ್ಡಿಯನ್ನು ಬಿಗಿಯಾಗಿರುನಂತೆ ತೂತಿನಲ್ಲಿ ಬಿಗಿಸಿ ದರೆ ಆಯಿತು ಒಂದು ತಕಲಿ. ಬಳಪದಕಲ್ಲಿನ ಕೆಳ ಭಾಗ ದಲ್ಲಿ ಬಿದುರಿನ ಕಡ್ಡಿಯು ಅರ್ಥ ಇಂಚಿಗಿಂತ ಹೆಚ್ಚಾಗಿರ

ಇರದು. ತಕಲಿಯನ್ನು ತಿರುಗಿಸಿದಾಗ ಅದರ ತಲೆಯು ಸ್ವಲ್ಪವೂ ಅಲ್ಲಾಡಬಾರದು. ಬಳಪದಕಲ್ಲು ತಿರುಗುವಾಗ "" ನಿದ್ದೆ ಮಾಡುವಂತಿರಬೇಕು. ಹೀಗಿಲ್ಲದಿ ಹೋದರೆ, ತೆಕಲಿಯ ತೂತನ್ನು ಮಧ್ಯಭಾಗದಲ್ಲಿ ಸರಿಯಾಗಿ ಕೊರೆಯಡೇ ಇರಬಹುದು ಅಥವಾ ಬಿದುರಿನ ಕಡ್ಡಿಯು ಡೊಂಕಾಗಿರಬ ಹುದು, ಒಂದೇ ಸಮನಾಗಿ ಹೆರೆಯಜೆ ಒಂದು ಕಡೆ ದಪ್ಪ ಒಂ ದುಕಡೆ ಸಣ್ಣವಾಗಿ ಹೆರೆದಿರಬಹುದು. ಕುಂದುಗಳನ್ನೈಲ್ಲಾ ಸಾಧ್ಯವಾದವಟ್ಟಿ ಗೂ ಸರಿಪಡಿಸಿದ ಮೇಲೂ ತಕಲಿಯು ತಲೆ ಯನ್ನಲ್ಲಾಡಿಸುತ್ತಿದ್ದರೆ ಬೇರೆ ಬಳಪದಕಲ್ಲನ್ನು ತೆಗೆದುಕೊ ಳ್ಳುವುದೇ ಮೇಲು. ದಾರವನ್ನು ತೆಗೆಯುವಾಗ ತಕಲಿಗೆ ಸುತ್ತಿದ ದಾರವು ಜಾರದಂತೆ ಒಂದು ತಡೆಯನ್ನು ಬಿದುರಿನ

ಮೇಲ್ಭಾಗದಲ್ಲಿ ಏರ್ಪಡಿಸಬೇಕು. ಇಲ್ಲರಾದರೆ ತುದಿಯನ್ನು ಒಂದು ಕೊಕ್ಕಿಯಂತೆ ಮಾಡಿದರಾಯಿತು. ಈಗ ಹಿತ್ತಾಳೆ ತಕಲಿಗಳು ಬೇಕಾದಷ್ಟು ಬಂದಿವೆ. ಜೆಲೆ ಯಾದರೂ ಸುಲಭ. ಒಂದೊಂದಕ್ಕೆ ಎರಡಾಣೆಯಿಂದಎರಡೂ ವರೆ ಆಣೆಯವರಿಗೆ ಇದೆ. ಮೇಲೆ ಸೂಚಿಸಿದ ಲಕ್ಷಣಗಳೆಲ್ಲಾ ಇದೆಯೆ ಇಲ್ಲವೆ ನೋಡಿ ತಕಲಿಗಳನ್ನಾರಿಸಿಕೊಳ್ಳ ಬೇಕು. ಪ್ರಶ್ನೆ :--ತಕಲಿಯೆ ಉಪಯೋಗವಾದರೂ ಏನು?

ಉತ್ತರ :--ಹೊರೆಗಡೆ ಎಲ್ಲಿಯಾದರೂ ಹೋದಾಗ, ಸಭೆಗಳಲ್ಲಿ ಕೂತು ಭಾಷಣಗಳನ್ನು ಕೇಳುತ್ತಿರುವಾಗ, ಸ್ನೇಹಿತರೊದನೆ ಮಾತನಾಡುತ್ತಿರುವಾಗ ತಕಲಿಯು ಬಹಳೆ ಉನಯೋಗಕ್ಕೆ ಬರುವುದು. ಬಾಯಿ ಕೆಲಸ, ಕೈ ಕೆಲಸ ಎರಡೂ ನಡೆಯು ವುದು. ಒಂದುವೇಳೆ ಭಾಷಣಗಳಲ್ಲಿ ಏನೂ ಪ್ರಯೋಜನ ನಿಲ್ಲದೇ ಹೋದಲ್ಲಿ ಒಂದಿಷ್ಟು ದಾರ ತೆಗೆದದ್ದೇ ಲಾಭವಾದಂ ತಾಗುವುದು. ಇವೆಲ್ಲಕ್ಕಿಂತಲೂ ಹೆಚ್ಚಿನ ನಿಷಯವೇನೆಂದರೆ ತಕಲಿಗೆ ಹೆಚ್ಚು ಬೆರೆ ಬೇಕಿಲ್ಲ; ಸ್ಥಳ ಆಕ್ರಮಿಸುವಹಾಗಿಲ್ಲ; ಚರಕವಾದರೂ ಒಂದೊಂದು ಸಮಯದಲ್ಲ ಕಾರಣಾಂತರೆ ದಿಂದ ನಿಂತು ಹೋಗಬಹುದು. ತಕಲಿ ಕೆಡುವ ಸಂಭವವಿಲ್ಲ. ನಿಂತುಹೋಗುವದೆಂಬ ಯೋಚನೆ ಇಲ್ಲ. ಇದನ್ನು ಅತ್ತಿತ್ತ ಹೊತ್ತು ತಿರುಗುವುದೇನೂ ಕಷ್ಟವಲ್ಲ. ಹುಡುಗರಿಗೆ ತಕಲಿಗ ಳನ್ನು ಕೊಟ್ಟು ನೂಲಿಸುವುದು ಬಹು ಸುಲಭ. ತಕಲಿಗಳನ್ನು ಉಪಯೋಗಿಸುವುದರಿಂದ ಅವರ ಚಿತ್ತ್ರೈಕಾಗ್ರತೆಯು ಹೆಚ್ಚು ತದೆಂಬುದು ಅನುಭವಿಗಳ ಮಾತು.

ಪ್ರಶ್ನೆ :--ತಕಲಿಯಲ್ಲಿ ಗಂಟಿಗೆ ಎಸ್ಟು ದಾರ ತೆಗೆಯಬಸ:ದು? ಆದಾ ರವಾದರೂ ಹೇಗಿರುವುದು?

ಉತ್ತರ :--ಸ್ವಲ್ಪ ಅಭ್ಯಾಸವಾದ ಮೇಲೆ ಘಂಟಿಗೆ ನೂರು ಗಜಗ ಳನ್ನು ತೆಗೆಯಬಹ.ದು. ತತಲಿಯ ದಾರಕ್ಕೆ ಸ್ವಲ್ಪ ಹೆಚ್ಚು

ಹುರಿ ಬಿದ್ದಿರುತ್ತದೆ. ಹೆಚ್ಚು ಹುರಿ ಇದ್ದಲ್ಲಿ ನೇಯುವುದು ಕಷ್ಟ. ನೇಯಿಸಿ ಬಟ್ಟೆಗಳನ್ನು ಮಾಡಿಸಿಕೊಳ್ಳುವಷ್ಟು ದಾರೆ ವನ್ನು ತಕಲಿಯಲ್ಲಿ ತೆಗೆಯುವುದು ತಡ. ತಕಲಿಯ ದಾರ ದಿಂದ ಕಾಲು ಚೀಲಗಳನ್ನೂ, ನೆಟ್ಟು ಬನಿಯನ್ನುಗಳನ್ನೂ ಸುಲಭ ಖರೀದಿಗೆ ಮಾಡಿಸಿಕೊಳ್ಳ ಬಹುದು.

ಪ್ರಶ್ನೆ :--ಇನ್ನು ಚರಕ, ಚರಕದಿಂದ ನೂಲು ತೆಗೆಯುವುದು ವಿಚಾರವನ್ನು ಮಾಡೋಣ. ಮೊದಲು ಒಂದು ಸಂಶಯದ ನಿವಾರಣೆಯಾಗಬೇಕಾಗಿಜೆ, ಮತ್ತೇನೂ ಇಲ್ಲ; ಈಗಾಗಲೇ ದೇಶದಲ್ಲಿ ಜನರು ಸಾವಿರಾರು ಚರಕಗಳನ್ನು ಕೊಂಡುಹಾಕಿ ದ್ವಾರ. ಅವುಗಳಲ್ಲಿ ಕೆಲವು ಮಾತ್ರ ಕೆಲಸಮಾಡುತ್ತಿವೆ. ಹೀಗಾಗಲು ಕಾರಣವೇನು?

ಉತ್ತರ :--ನೀವು ಹೇಳಿದ ಮಾತು ನಿಜ. ಅನೇಕ ಜನರು ದೇಶಭ ಕ್ರರ್ನಉಪದೇಶಗಳನ್ನು ಕೇಳಿ, ಅಥವಾ ಓದಿ ಉತ್ಸಾಹ ಭರಿತ ರಾಗಿ, ಓಡಿಹೋಗಿ, ಚರಕವನ್ನು ಕೊಂಡುಕೊಂಡು ಬರು ತ್ತಾರೆ. ಸಾವಿರಾರು ಚರಕಗಳ ಮಾರಾಟವಾಗಿದೆ. ಅದ ರೇನು? ಮನೆಗೆ ಹೋದ ಕೂಡಲೇ ಮೂಲೆಗೆ ಬೀಳುವು ವೆಷ್ಟೋ. ಅಟ್ಟ ಹತ್ತುವವೆಷ್ಟೋ. ಅದೇಕೆ ಗೊತ್ತೆ? ಚರಕವನ್ನು ಕೊಂಡುಕೊಳ್ಳುವ ಉತ್ಸಾಹಿಗಳು

(೧) ಹೆತ್ತಿ, ಹೆಂಜಿಗಳಂದರೇನು? ಅರಳೆ ಎಕ್ಕಿ ಹೆಂಜಿ ಮಾಡುವುದು ಹೇಗೆ?

(೨) ಚರಕವಂದರೇನು? ಅದು ಹೇಗಿರಬೇಕು? ಅದರ ಲಕ್ಷಣಗಳೇನು ?

(೩) ಕದುರು ಅಂದರೇನು? ಅದರ ಸಂರೆಕ್ಷಣೆ. ಹೇಗೆ? ನೂಲು ತೆಗೆದ ಮೇಲೆ ಅದು ಹಾಳಾಗದಂತೆ ಸರಿ ಯಾದ ಅಳತೆಗೆ ಸುತ್ತಿ, ನೆಯ್ಗೆ ಯವರಿಗೆ ಒದಗಿಸು ವುದು. ಹೇಗೆ?

ಲೆ

ಇವೇ ಮುಂತಾದ ಅಂಶಗಳಿಗೆ ಗಮನಕೊಡುವುದಿಲ್ಲ. ಆದ ಕಾರಣ ನೂಲಿನ ಕೆಲಸವಾಗಜೆ ಚರಕ ಮೂಲೆಗೆ" ಬೀಳುತ್ತೆ.

ಪ್ರಶ್ನೆ :--ನೂಲುವುದನ್ನು ಕಲಿತಮೇಲಲ್ಲವೆ ಅರಳೆಯನ್ನು ಹಂಜಿಮಾ ಡುವುದನ್ನು ಕಲಿಯ ಬೇಕಾದ್ದು?

ಉತ್ತರ :--ಅದೇ ಶುದ್ಧ ತಪ್ಪು. ನೂಲುವುದನ್ನು ಒಂದೆರಡು: .ದಿನ ಗಳಲ್ಲಿ ಕಲಿತುಕೊಳ್ಳಬಹ.ದು. ಹೆಂಣಿಗಳನ್ನು ಮಾಡುವು ದನ್ನು ಕಲಿಯಬೇಕಾದರೆ ಒಂದು ವಾರವಾದರೂ ಬೇಕು. ಹಂಜಿ ಇದ್ದರೆ ತಾನೆ ನೂಲುವುದು? ಪೇಟೆಯಲ್ಲಿ ಸದಾ ಹಂಜಿ ಸಿಗುವದೆಂಬ ಭರವಸೆಯಿಲ್ಲ. ಹತ್ತಿಯಾದರೂ ಅರಳೆ ಯಾದರೂ ಸಿಕ್ಕುವುದು. ಅಸ್ಟೇ ಅಲ್ಲ ಅಂಗಡಿ ಹಂಜಿ ಕೈಲಿಮಾಡಿಕೊಂಡಷ್ಟು ನಾಜೂಕಾಗಿರುವುದಿಲ್ಲ. :ಮತ್ತು ಹಂಜಿಗಳಿಗೆ ಬೆಲೆ ಹೆಚ್ಚು. ಒಂದು ಪೌಂಡು ಅರಳೆಗೆ ಆಣೆಯಾದರೆ ಒಂದು ಪೌಂಡು ಹೆಂಜಿಗೆ ೧೩.೧೬ ಕೊಡ ಬೇಕು. ಆದಕಾರಣ ಹೆತ್ತಿಕೊಂಡು ಹಂಜಿಮಾಡಿಕೊಂಡು ಬಿಟ್ಟರೆ ತಾಪತ್ರಯವೇ ಇಲ್ಲ.

ಪೃಕ್ನೆ:--ಸರಿ, ಈಗ ಗೊತ್ತಾಯಿತು. ಹತ್ತಿ ಅಂದಿರಿ. ಅರಳೆ ಅಂದಿರಿ. ಅವೆರಡಕ್ಕೂ ಏನು ವ್ಯತ್ತಾ ಸ?

ಉತ್ತರ:--ಬೀಜವಿರುವ ಹತ್ತಿಗೆ ಹೆತ್ತಿ ಎಂತಲೂ, ಬೀಜ ಬಿಡಿಸಿದ ಹತ್ತಿಗೆ ಅರಳೆ ಎಂತಲೂ ಹೆಸರು.

ಪ್ರಶ್ನೆ :--ಪೇಟಿಯಲ್ಲಿ ಹೆತ್ತಿಯೂ, ಅರಳೆಯೂ ಸಿಕ್ಕುವುದು. ಯಾವು ದನ್ನು ಕೊಳ್ಳುವುದು ಮೇಲು?

ಉತ್ತರ:--ಹತ್ತಿ ಯನ್ನು ಕೊಳ್ಳುವುದೇ ಮೇಲು. ಹತ್ತಿಯಲ್ಲಿ ಕಸೆ ವಿರಬಾರದು. ಮೊದಲನೆಯ ಬೆಳೆ ಬಂದ ಹತ್ತಿಗೆ, ಅದ ರಲ್ಲೂ ಬೆಳಗಿನ ರೂವದಲ್ಲಿ ಬಿಡಿಸಿದ ಹತ್ತಿಗೆ ಸ್ವಲ್ಪ ಜಿಲೆ

pS

ಹೆಚ್ಚಾದರೂ ಚಿಂತೆ ಇಲ್ಲ. ಆಗ ಹಿಮಬಿದ್ದಿ ರುವುದರಿಂದ ಹತ್ತಿಯಲ್ಲಿ ಒಣಗಿದ ಎಲೆ ಚೂರುಗಳು ಹೆತ್ತಿಕೊಂಡಿರುವು ದಿಲ್ಲ. ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ನಿಮ್ಮ ನೆಂಟರಿಷ್ಟರು ಇದ್ದರೆ ಇಂತಹ ಹತ್ತಿಯನ್ನು ಚರಕ ಸೇವೆಗೆಂದು ಅವರಿಂದ ಪಡೆಯಬಹುದು. ಮನೆಯ ಮುಂದಾಗಲಿ ಹಿಂದಾಗಲಿ ಸ್ಥಳ ವಿದ್ದರೆ ಹತ್ತಾರು ಹೆತ್ತಿ ಗಿಡಗಳನ್ನು ಹಾಕಿಕೊಳ್ಳುವುದು ಮೇಲು. ಜಡೆ ಹತ್ತಿಯು ಬಟ್ಟಿಗೆ ಅಷ್ಟು ಶ್ರೀಷ್ಟವಲ್ಲ. ಜಡೆ ಹತ್ತಿಯನ್ನು ಎಕ್ಕುವುದಕ್ಕಾಗುವುದಿಲ್ಲ. ಬಿಲ್ಲಿನ ಹೆದೆಗೆ ಸುತು ಹಾಕಿಕೊಂಡು ಬಿಡುವುದು. ಅಲ್ಲದೆ ಜಡೆ ಹತ್ತಿಯ ಬೆಲೆ ಹೆಚ್ಚು. ಹೊಲದ ಹತ್ತಿ ಅಥವಾ ಮರದ ಹತ್ತಿ ಉತ್ತಮ. ಪೇಟೆಯಲ್ಲಿ ಸಿಕ್ಕುವ ಅರಳೆಯಲ್ಲಿ ಕಾಳಿನ ಮುರುಕುಗಳು ಸಿಕ್ಕಿಹಾಕಿಕೊಂಡಿರುತ್ತವೆ. ಯಂತ್ರದ ಕೊಳೆಯೂ ಸೇರಿ ಕೊಂಡಿರುತ್ತದೆ. ಅರಳೆಯಲ್ಲಿ ಕಸವಿದ್ದಕ್ಕೆ ತೆಗೆಯುವುದು ಚು ಕಷ್ಟ. ಇಷ್ಟೇ ಅಲ್ಲದೆ ಆರಳಯನ್ನು ಬ್ರಮ್ಹಾ ಪ್ರೆಸ್ಸು ಗಳಿಂದ ಒತ್ತಿ, ಪಿಂಡಿಗಳನ್ನಾಗಿ ಮಾಡಿ ಕಳುಹಿಸಿರು ಯಂತ್ರಗಳಲ್ಲಿ ಹತ್ತಿಯನ್ನು ಹಾಕಿ ಅರಳೆಯನ್ನು ತೆಗೆದುಕೊಳ್ಳುವಾಗ, ಅರಳೆಯು ಬೆಂದು ಹೋಗುವಷ್ಟು ಶಾಖವಾಗಿ ಬಿಡುತ್ತದೆ. ಹೀಗಾಗುವುದರಿಂದಲೂ ಹತ್ತಿಯನ್ನು ಒತ್ತಿ ಪಿಂಡಿಗಳೆನ್ನಾಗಿ ಮಾಡುವುದರಿಂದಲೂ ಅರಳೆಯ ಎಳೆ ಗಳಶಕ್ತಿಯು ಸ್ವಲ್ಪ ಮಟ್ಟಿಗೆ ಕುಗ್ಗಿ ಹೋಗುತ್ತದೆ.

ಪ್ರಶ್ನೆ :--ಸೆರಿ. ಹೆತ್ತಿಯನ್ನು ಕೊಂಡು ಕಾಳನ್ನು ಬಿಡಿಸುವುದು ಹೇಗೆ?

ಉತ್ತರ:--ಹತ್ತಿಯನ್ನು ತಂದು, ಮೊದಲು ಕೈಯ್ಯಿಂದ ಬಿಡಿಸಿ ಕಸೆ ವನ್ನು ತೆಗೆದುಹಾಕಬೇಕು. ಅನಂತರ ಬಿಸಲಿಗಿಟ್ಟು ಚೆನ್ನಾಗಿ

೧೦

ಒಣಗಿಸಬೇಕು. ಒಣಗಿಸಿದ ಹತ್ತಿಯನ್ನು ಒಂದು *ಬಲೆಯೆ ಮೇಲಿಟ್ಟು (ಚಿತ್ರ ೧) ಕೋಲಿನಿಂದ ಚೆನ್ನಾಗಿ ಮರ್ದಿಸಬೇಕು. ಕಸವೇನಾದರೂ ಇದ್ದರೆ ಬಲೆಯ ಕೆಳಕ್ಕೆ ಬಿದ್ದು ಬಿಡುತ್ತದೆ. ಆಮೇಲೆ ಹತ್ತಿಯನ್ನು ಎಡದ ಕೈಯ್ಯ ಮುಷ್ಟಿಯಲ್ಲಿ ಹಿಡಿದು ಕೊಂಡು ಬಲಗೈಯ್ಯ ಬೆರಳುಗಳಿಂದ ಹೆತ್ತಿಯನ್ನು ಸ್ವಲ್ಪ ಸ್ವಲ್ಪವಾಗಿ ಕಿತ್ತು ಒಂದು ಕಡೆ ಕುಪ್ಪೆ ಹಾಕಬೇಕು. ಹೀಗೆ ಮಾಡುವುದರಿಂದ ದಾರವು ನಯವಾಗಿಯೂ, ಅಲ್ಲಲ್ಲಿ ಕಡಿ ಯದೆಯೂ ಬರುತ್ತದೆ. ಇಷ್ಟೊಂದು ಕೆಲಸ ಕಾಳುಬಿಡಿಸು ವುದಕ್ಕೆ ಮೊದಲು ಮಾಡಬೇಕು. ಕಾಳನ್ನು ಬಿಡಿಸುವುದು ಒಂದು ರಾಟೆಯಲ್ಲಿ. (ಚಿತ್ರ ೨) ಆರಾಟಿಯಲ್ಲಿ ಎರಡು ಕಣೆಗ ಳಿರುತ್ತವೆ. ಕಬ್ಬಿನ ಗಾಣವು ತಿರುಗಿದಂತೆಯೇ ಕಣೆಗಳೂ ತಿರುಗುತ್ತವೆ. ಕಣೆಗಳನ್ನು ಗಟ್ಟಿಮರದಿಂದಲೇ ಮಾಡಿರ ಬೇಕು. ಜಾಲಿಯ ಮರದ್ದು ಅತ್ಯುತ್ತಮ. ತೇಗದ ಮರದ್ದು ಸ್ವಲ್ಪವೂ ಪ್ರಯೋಜನಕ್ಕೆ ಬರುವುದಿಲ್ಲ. ರಾಟಿಯನ್ನು ದಾವಣೆಗೆರೆ ಪ್ರಾಂತ್ಯದಲ್ಲಿ ಈಗಲೂ ಹಳ್ಳಿಯ ಬಡಗಿಗಳು ಚನ್ನಾಗಿ ಮಾಡುತ್ತಾರೆ. ಬೆಲೆ ಸುಮಾರು ಒಂದೂಮುಕ್ಕಾಲು ರೂಪಾಯಿ. ಕಸಬಿಡಿಸಿದ, ಚೆನ್ನಾಗಿ ಒಣಗಿಸಿದ, ಹತ್ತಿ ಯನ್ನು ಕಣೆಗಳು ಸುತ್ತುತ್ತಿರುವಾಗ ಸ್ವಲ್ಪಸ್ವಲ್ಪವಾಗಿ ಉಣಿ ಸುತ್ತಿದ್ದರೆ ಕಾಳುಗಳು ಒಂದು ಕಡೆ ಬಿದ್ದು ಅರಳಯು ಬೇರ್ಪ ಡುನುದೆ.

ಪ್ರಶ್ನೆ:--ಈ ಅರಳೆಯಿಂದ ತಾನೆ ಹಂಜಿಗಳನ್ನು ಮಾಡುವುದು?

ಉತ್ತರ:--ಹೆಂಜಿಯನ್ನಾಗಿ ಮಾಡುವುದೀಗ ಎಲ್ಲಿಂದ ಬಂತು? ಅರ ಳೆಗೆ ಇನ್ನೂ ಎಷ್ಟೋ ಸಂಸ್ಕಾರವಾಗಬೇಕು. ಅರಳೆಯ ನ್ನು ಎಕ್ಕಬೇಕು.

ಭತಿ ಕಾಲಿಂಚು ಚರರವಿದ್ದು ಬಲವಾದ ಕಬ್ಬಿಣದ ತಂತಿಗಳಿಂದ ಹೆಣೆದ ಬಲೆಯು ವೇಟಿಗಳಲ್ಲಿ ಸಿಕ್ಕುವುದು. ಮೂರು ಆಡಿ ಚದರವಾದರೆ ಸಾಕು. ಬಲೆಯನ್ನು ಒಣದು ಚೌಕಟ್ಟಗೆ ಹಾಕಿ ಬಿಗಿಸಿದ್ದಲ್ಲಿ ಅನೇಕ ವರ್ಷಗಳವರೆಗೆ ಬಾಳಿಕೆ ಬರುವುದು.

ಪ್ರಶ್ನೆ:--ಎಕ್ಕುವುದೇತರಿಂಗ?

ಉತ್ತರ:--ಬಿಲ್ಲಿನಿಂದ. ಹೂಬತ್ತಿ ಬಿಲ್ಲನ್ನೂ, ಪಿಂಜಾರಿಯನರು ಉಪ ಯೋಗಿಸುವ ಬಿಲ್ಲನ್ನೂ ನೋಡಿಲ್ಲವೆ? ಪಿಂಜಾರಿಯ ಬಿಲ್ಲು ಬಹಳ ಭಾರಿಯಾಯಿತು. ಹೆಚ್ಚು ಹತ್ತಿಯನ್ನು ಎಕ್ಕಿ ಹಂಜಿ ಗಳನ್ನಾಗಿ ಮಾಡಿ ಮಾರಬೇಕಾಗಿದ್ದಲ್ಲಿ ಬಿಲ್ಲನ್ನು ಉಪ ಯೋಗಿಸಬಹುದು. ಇದರ ಬೆಲೆ ಸುಮಾರು ಐದು ರೂಪಾ ಯಿಗಳಿಂದ ಏಳು ರೂಪಾಯಿಗಳೆನರೆಗೂ ಆಗುತ್ತೆ. ನಿತ್ಯ ಉಪಯೋಗವಾಗುವಂತಹ ಬಿಲ್ಲಾದರೋ ಇಷ್ಟು ಭಾರಿಯಾಗಿ ರಬಾರದು.. ಹೂಬತ್ತಿ ಬಿಲ್ಲಂತೂ ಹೊಬತ್ತಿಗಳಿಗೇ ಸರಿ. ನಮಗೆ ಉಪಯೋಗಕ್ಕೆ ಬರುವ ಬಿಲ್ಲುಗಳಲ್ಲಿ ಎರಡು ವಿಧ

ಗಳಿವೆ. (೧) ಸಾಧಾರಣವಾದ ಬಿದು£ನ ಬಿಲ್ಲು (ಚಿತ್ರ ೩) (೨) ಬರೇಲಿ ಬಿಲ್ಲು (ಚಿತ್ರ ೪)

ಮೊದಲನೆಯದರ ಖರೀದಿ ಸುಲಭ. ಸುಮಾರು ಒಂದು ರೂಪಾಯಿ ಆಗಬಹುನು. ಎರಡನೆಯದರ ಬೆಲೆ ನಾಲ್ಕು ರೂಗಳವರೆಗೂ ಇದೆ. ಬರ್ದೋಲಿ ಬಿಲ್ಲನ್ನು ಮೇಲಿನಿಂದ ನೇತುಹಾಗಿ ಎಕ್ಕಬಹುದಾದ್ದರಿಂನಲೂ ಸ್ವಲ್ಪ ದೊಡ್ಡದಾಗಿ ರುವುದರಿಂದಲೂ ಹೆಚ್ಚು ಹತ್ತಿಯನ್ನು ಸ್ವಲ್ಪಕಾಲದಲ್ಲಿ ಅಲ್ಪ ಶ್ರಮದಿಂದ ಎಕ್ಕಬಹುದು. ಎರಡು ಬಿಲ್ಲುಗಳಿಗೂ ನರ ವನ್ನೇ ಹೆದೆಯನ್ನಾಗಿ ಉಪಯೋಗಿಸುವುದು. ಬರ್ಡೋಲಿ ಬಿಲ್ಲಿಗೆ ನರವು ಸ್ವಲ್ಪ ದಪ್ಪವಾಗಿರಬೇಕು. ಇದರ ನರದ ಒಂದು ಲಡಿಗೆ ಬೆಲೆ ಸುಮಾರು ಒಂದು ರೂಸಾಯಿ. ಇನ್ನೊಂ ದುಬಿಲ್ಲಿಗೆ ಆಗುವ ನರೆದಲಡಿಗೆ ಸುಮಾರು ಒಂಭತ್ತಾಣೆ. ಇಂ ತಹ ನರಗಳು ಪೂರ್ವದಲ್ಲಿ ಹಬ್ಳಿಗಾಡುಗಳಲ್ಲೇ ಸಿಗುತ್ತಿದ್ದವು ಈಗಲೂ ಸ್ವಲ್ಪ ಪ್ರಖಖಾಸೆನಿಬ್ಬರೆ ಸಿಕ್ಕುತ್ತದೆ. ಸದ್ಯಕ್ಕೆ ಬರೊಲಿ ಕಲ್ಕತ್ತಾ ಗಳಿಂದ ತರಿಸಿಸೊಳ್ಳ ಬಹ,ದು. ನರದಲ್ಲಿ ಗಂಟುಗಳಿರಬಾರದು.

೧೨

ಪ್ರಕ್ನೆ:--ಬರ್ದೊಲಿ ಬಿಲ್ಲಿನ ಮುಖ್ಯ ಭಾಗಗಳ್ಳಾವುವು? ಸಾಧಾರಣ ವಾದ ಬಿಲ್ಲಿನ ಭಾಗಗಳ್ಳಾವುವು?

ಉತ್ತರ:-- ಬಿಲ್ಲು ಸಿಂಜಾರಿಯವರ ಬಿಲ್ಲಿನಂ ತೆಯೇ ಇರುವುದು. ಆದರೆ ಅಷ್ಟು ದೊಡ್ಡದಲ್ಲ. ಅಷ್ಟು ಭಾರನಿಲ್ಲ. "ಕ'ಎನ್ನು ವುದೇ ಸ್ವಲ್ಪ ದಪ್ಪನಾಗಿರುವ ಗಟ್ಟಿ ಬಿದುರು.'ಉದ್ದ ಅಡಿ. “ಚ? "ಟಿ ಗಳು ಎರಡು ತೇಗದ ಹಲಗೆಗಳು. ಇವುಗಳನ್ನು ಬಿದುರಿಕೊಳಕ್ಕೆ ಬಲವಾಗಿ ಕೂರಿಸಿರುವುದು. "ತ "ಪ ಗಳು ಎರಡು ಗೂಟಿಗಳು. ಇವು ಬ್ಲೀನ್ನು ನೇತಹಾಕಲು ಸಹಾಯ ವಾಗುವುವು. ಇದಕ್ಕೆ ಬರ್ಜೋಲೀಬಿಲ್ಲೆಂದು ಹೆಸರು. ( ಚಿತ್ರಳ) ಹೆಬ್ಬೆಟ್ಟು ದಸ್ಸನಿರುವ ಗಟ್ಟಿ ಬಿದ.ರನ್ನು (ಚಿತ್ರ ರಲ್ಲಿ) ತೋರಿಸಿರ:ವಂತೆ ಬಗ್ಗಿಸಿ ಸಾಧಾರಣವಾದ ಬಿಲ್ಲನ್ನು ತಯಾರಿ ಸುತ್ತಾರೆ. ಇದಕ್ಕೆ ಹೆಸಿ ಬಿದುರನ್ನೇ ಉಸಯೋಗಿಸತಕ್ಕದ್ದು.

ಪ್ರಶ್ನೆ :--ಬಿಲ್ಲಿಗೆ ನರವನ್ನು ಕಟ್ಟ ಸರಿಯಾದ ನಾದ ಬರುವಂತೆ ಏರ್ಪ ಡಿಸುವುದು ಹೇಗೆ?

ಉತ್ತರ :--ಬಿಲ್ಲಿನ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಎಷ್ಟು ಉದ್ದ ಬೇಕೋ ಅಷ್ಟು ಉದ್ದ ನರವನ್ನು ಬಿಟ್ಟು ಕೊಂಡು ಮಿಕ್ಕದ್ದೆಲ್ಲವನ್ನೂ ಬಿದುರಿಗೆ ಬಲವಾಗಿ ಸುತ್ತ ಬೇಕು. (ಚಿತ್ರ೪)ಸುತ್ತಿದ್ದು ಜಾರಿಬರದಂತೆ ಬಿದುರಿಗೇ ಒಂದು ಗಂಟಿನ್ನು ಹಾಕಬೇಕು. ಹೀಗೆ ಸುತ್ತಿದ ಮೇಲೆ ನರವನ್ನು ಬಿದುರಿನ ಮೇಲೆ ಹಾಯಿಸಿಕೊಂಡು ಬಂದು, ಬಿದುರಿನ ಕೊನೆ ಯಲ್ಲಿ ಇರುವ ಒಂದುಕೊಕ್ಕಿಯಲ್ಲಿ "ಗ? ದೂರಿಸಿಕೊಂಡು "ಟಿ ಮೇಲೆ ಬರುವಂತೆ ಮಾಡಬೇಕು. ನಳವು ಜಾರಿಬರದಂತೆ ಕೊಕ್ಕಿಯು ನೋಡಿಕೊಳ್ಳುವುದು. “ಟಿ? ಕೊನೆಯಲ್ಲಿ ಅಂದರೆ ನರವು ಮರಕ್ಕೆ ಎಲ್ಲಿ ತಗಲುವುದೇ ಅಲ್ಲಿ ಹದಮಾ ಡದೇ ಇರುವ ತೆಳ್ಳಗಿರುವ ಚರ್ಮದ ಚೂರೊಂದನ್ನು ಹೊದಿ ಸಿರುವರು. ಇದಿಲ್ಲದೇ ಹೋದರೆ ನರಕ್ಕೆ ನಾದ ಕೊಟ್ಟು

ಬರದೋಲಿ ಬಿಲ್ಲು

ಬರಯೊಲಿಬಿಲ್ಲನ ಒಂದು ಭಾಗ

ಚರಕ

೧೩

ಹೊಡೆಯುವಾಗ ನರವು ಮರಕ್ಕೆ ತಾಗುವುದರಿಂದ ಬೇಗನೆ ಕಿತ್ತುಹೋಗುವುದು. ಅಲ್ಲಿ ನರವು ಕಿತ್ತಿತೆಂದರೆ ನಾಲ್ಕಡಿ ನರವೂ ನಷ್ಟವಾಗುವುದು. ನರವು ಅಲ್ಲಿಂದ "ಚ ಹಲ ಗೆಯ ಮೇಲೆ ಹಾದು ಹೋಗಿ "ಯೆ? ನಲ್ಲಿ ಕೊನೆಗಾಣು ವುದು (ಚಿತ್ರ ೫). ಇದಕ್ಕೆ ಮುಂಚೆ "ಚ? ಹಲಗೆ ಸ್ವಲ್ಪ ಸಜ್ಜುಗೊಳಿಸಬೇಕಾಗಿದೆ. "ಜ' ಎನ್ನುವುದು ಹೆದಮಾಡದ ಒಂದು ಚರ್ಮ. (ಕೃಷ್ಣಾಜಿನನಾಗಬಹುದು. ಬ್ಯಾಂಡುಗ ಳಿಗೆ ಹಾಕುವ ಚರ್ಮವಾದರೆ ಉತ್ತಮ.) ಸುಮಾರು ಮುಕ್ಕಾಲು ಇಂಚು ಅಗಲ ಆರಿಂಚು ಉದ್ದ. ಚರ್ಮದ ಎರಡು ಕೊನೆಗಳನ್ನೂ ಸ್ವಲ್ಪವಾಗಿ ಮಡಿಸಿ, ಮಡಿಕೆಗಳ ಮೂಲಕ ಮೊಳೆಗಳನ್ನು ದೂರಿಸಿರುವರು. ಅವುಗಳೇ "ರ' "ಲ? ಗಳು. "ರ? ಮೊಳೆಗೆ ಎರಡು ದಾರಗಳನ್ನು ಕಟ್ಟಿ "ವ? "ಪ್‌, ಎಂಬ ಸಂದುಗಳಲ್ಲಿ ದೂರಿಸುವುದರಿಂದ ಚರ್ಮದ ಒ೧ದು ಕೊನೆಯನ್ನು ಬಿಗಿಸಡಿಸಿದೆ. "ಲ? ಮೊಳೆಗೂ ದಾರ ಗಳನ್ನು ಕಟ್ಟಿ "ಶಿ, `ಷ' ಎಂಬ ಸಂದುಗಳಲ್ಲಿ ದೂರಿ ಸಿರುವುದರಿಂದ ಇನ್ನೊಂದು ಕೊನೆಯನ್ನೂ ಬಿಗಿಪಡಿಸಿದೆ. ಚರ್ಮವು ಹಲಗೆಯ ಮೇಲೆ ಬಿಗಿಯಾಗಿ ಕೂತಿರುವುದು. ಒಂದೊಂದುವೇಳೆ ಬಿಗಿಯು ಸಾಲದೇ ಬರಬಹುದು. ಬಿಗಿ ಪಡಿಸುವುದಕ್ಕೆ "ಲ? ಮೊಳೆಗೆ ಇನ್ನೊಂದು ದಾರವನ್ನು ಎರಡು ಮಡಿಕೆಗಳಾಗಿ ಕಟ್ಟ, ಅದರ ಇನ್ನೊಂದು ಕೊನೆ ಯನ್ನು ಬಿದುರಿಗೆ ಕಟ್ಟಿದೆ. ಮಡಿಕೆಗಳ ಮುಖಾಂತರ ಒಂದು ಮೊಳೆಯನ್ನು ದೂರಿಸಿ "ಬ ಆದಾರವನ್ನು ಹುರಿಗೊ ಳಿಸಬಹುದು. ಹುರಿ ಬಿಚ್ಚದಂತೆ ಮೊಳೆಯು ಹಲಗೆಗೆ ತಗ ಲಿಟ್ಟುಕೊಂಡಿರುವುದು. "ಡ' ಎಂಬುವುದೇ "" ಆತ್ಮಾ ರಾಮ್‌, ಇದಕ್ಕೇ "" ಜೀವಾಳ?? ವೆಂದೂ ಹೆಸರು. ನರಕ್ಕೆ ಸರಿಯಾದ ಹಾದವನ್ನು ಹುಟ್ಟಿಸುವುದು ಇದೇ. ಒಂದು ತೆಳು

ವಾದ ಚರ್ಮದಲ್ಲಿ ಸ್ವಲ್ಪ ಹೆತ್ತಿಯನ್ನು ಸುತ್ತಿ "ಜಗ?

೧೪

ಚರ್ಮದ ಕೆಳೆಗಿಟ್ಟರಾಯಿತು "" ಆತ್ಮಾರಾಮ್‌'' ನರವನ್ನು ಬಿಗಿದೆಳದು ಕಟ್ಟಿದ ಮೇಲೆ ಜೀವಾಳವನ್ನು ಅತ್ತಿತ್ತ ಜರುಗಿ ಸುವುದರಿಂದ ನರದಲ್ಲಿ ಸರಿಯಾದ ನಾದವು ಹುಟ್ಟುವುದು. ನರವನ್ನು ಬಿಗಿಪಡಿಸುವುದೇ ಕಷ್ಟವಾದ ಕೆಲಸ... "ಯ' ಎಂಬುವುದು ಎರಡೆಳೆಯ ಬಿಗಿಯಾದ ದಾರ. ಇದರೆ ಕೊನೆ ಯೊಂದನ್ನು ಬಿದುರಿಗೆ ಕಟ್ಟಿಜಿ. ನರದ ಕೊನೆಗೆ ಸ್ಪಲ್ಪ ಹೆತ್ತಿ ಯನ್ನು ಸುತ್ತಿ ದಾರದೊಳಕ್ಕೆ ದೂರಿಸಿ ಗಂಬುಹಾಕಿದೆ. ಹತ್ತಿಯನ್ನಿಟ್ಟು ಗಂಟುಹಾಕದೇ ಹೋದರೆ ಗಂಟು ಬಿಗಿ ಯಾಗಿ ನಿಲ್ಲುವುದಿಲ. ಅಲ್ಲದೆ ಗುಟಿನ್ನು ಹಾಕುವುದು ಕಷ್ಟ. ಬಿಲ್ಲಿನ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಎಷ್ಟು ಉದ್ದ ತರುವುದೋ ಅದಕ್ಕಿಂತಲೂ ಸಮಾರು ನಾಲ್ಕು ಬೆಟ್ಟಿ ಗಳು ಕಮ್ಮಿಯಾಗಿರುವಂತೆ ನರದ ಉದ್ದನನ್ನು ಸರಿಪಡಿಸಿ ಕೊಳ್ಳಬೇಕು. (ಸಾಧಾರಣವಾದ ಬಿಲ್ಲಿನಲ್ಲಿ ಎರಡು ಬೆಟ್ಟು ಗಳಷ್ಟೇ ಸಾಕು) ಅನಂತರ ಕೂತು, ಎರಡು ಕಾಲುಗಳ ಮಧ್ಯೆ ಬಿಲ್ಲನ್ನು ಹಿಡಿದುಕೊಂಡು ನರವನ್ನು "ಚ? ಹೆಲಗೆ ಯಮೇಲಕ್ಕೆ ಒಂದು ಬಲವಾದ ಲೇಖಣಿಯ ಸಹಾಯದಿಂದ ಬಹು ಜಾಗರೂಕತೆಯಿಂದ ಮೆತ್ತಗೆ ಜಾರಿಸಬೇಕು. ನರವು ಪಿಟೇಲಿನ ತಂತಿಯಂತೆ ಇರಬೇಕು. ನರಕ್ಕೆ ಸಾಕಾದಷ್ಟು ಬಿಗಿ ಬರದೇ ಇದ್ದಲ್ಲಿ "ಯ' ಹುರಿಯ ಮಧ್ಯೆ ಒಂದು " ಭ? ಮೊಳೆಯನ್ನು ದೂರಿಸಿ ಹುರಿಯನ್ನು ಹರಿಸಬೇಕು. ಜೀವಾಳವನ್ನು ಅತ್ತಿತ್ತ ಜರುಗಿಸುವುದರಿಂದ ಸರಿಯಾದ ನಾದವು ಹಟ್ಟುವುದು. ನಾದವು ಸರಿಯಾಗಿ ಬರದೇ ಇದ್ದಲ್ಲಿ ಹತ್ತಿಯು ನರಕ್ಕೆ ಸುತ್ತಿಹಾಕಿಕೊಂಡು ನರವು ಕಿತ್ತು ಹೋಗುವುದು. ಪ್ರಶ್ನೆ :--ಬಿಲ್ಲನ್ನು ನೇತುಹಾಕುವುದು ಹೇಗೆ? ಉತ್ತರ :--ಹೂಬತ್ತಿಯ ಬಿಲ್ಲೊಂದನ್ನು ಮೇಲ್ಭಾವಣಿಗೆ ತಗುಲಿ ಹಾ ಕುನ್ತದು. ಆಂತಸೆ ಬಿಲ್ಲು ಇನ್ನೊಂದನ್ನು ತೆಗೆದುಕೊಂಡು

೧೫

ಮೊದಲಿನ ಬಿಲ್ಲಿನ ದಾರದ ಮಧ್ಯಭಾಗಕ್ಕೆ ಕಟ್ಟುವುದು. ಎರಡನೇ ಬಿಲ್ಲಿನ ಎರಡು ಕೊನೆಗಳಿಗೆ ಎರಡು ದಾರಗಳನ್ನು ಕಟ್ಟಿತಂದು, ಸ್ವಲ್ಪ ದೂರ ಬಂದಮೇಲೆ ಒಂದು ದಾರವಾಗಿ ಹೊಸೆದು, ಬಿಲ್ಲನ್ನು ದಾರದ ಕೊನೆಗೆ ನೇತಹಾಕಬೇಕು. ನೆಲಕ್ಕೆ ತಾಗುವಂತೆ ಇರಜೇಕು. ಹೀಗೆ ನೇತು ಹಾಕುವುದ ರಿಂದ ಕೈಗೆ ಆಯಾಸವು ತೋರುವುದಿಲ್ಲ. ಸಾಧಾರಣ ಬಿಲ್ಲಿನ ವಿಷಯದಲ್ಲಿ ಹೀಗೆ ಮಾಡುವುದು ಅನಾವಶ್ಯಕ. :--ಬರ್ದೋಲಿ ಬಿಲ್ಲಿನಲ್ಲಿರುವ ಏರ್ಪಾಡೇ ಸಣ್ಣ ಬಿಲ್ಲಿನಲ್ಲಿಯೂ ಇರುವುದು ತಾನೆ? ಉತ್ತರ:--ಹೌದು. ವ್ಯತ್ಯಾಸವೇನೂ ಇಲ್ಲ. ಪ್ರಶ್ನೆ :--ಎಕ್ಕುವುದು ಹೇಗೆ? ಉತ್ತರ:--ನರವನ್ನು ಬಿಗಿದೆಳದು ಕಟ್ಟಿ ನಾದ ಬರುವಂತೆ ಮಾಡಿದ ಮೇಲೆ, ನರಕ್ಕೆ ಜಾಲಿಯ ಸೊಪ್ಪನ್ನು ಅಥವಾ ಬೇವಿನ ಸೊ ಪ್ಪನ್ನುಹಾಕಿ ಉಜ್ಜಬೇಕು. ಜಾಲಿಯ ಎಲೆಗಳನ್ನು ಮಾತ್ರ ಬಿಡಿಸಿಕೊಳ್ಳುವುದು. ಕೈಯ್ಯೆಲ್ಲಿಟ್ಟು ಸ್ವಲ್ಪ ತಿಕ್ಕುವುದು. ಅನಂತರ ನರಕ್ಕೆ ಹಾಕಿ ಉಜ್ಜುವುದು. ಇಲಿಯ ರಸವು ನರಕ್ಕೆ ಮೆತ್ತಿಕೊಳ್ಳುವುದು. ಹತ್ತು ನಿಮಿಷಗಳಾದ ಮೇಲೆ ನರವನ್ನು ಎಳೆದೆಳೆದು ಬಿಟ್ಟು, ಬೆರಳುಗಳಿಂದ ಸಾಧಾರಣ ವಾಗಿ ಉಜ್ಜಬೇಕು. ಎಲೆಗಳ ಚೂರೇನಾದರೂ ಮೆತ್ತಿಕೊಂ ಡಿದ್ದರೆ ಉದುರಿ ಹೋಗುವುದು. ರಸವನ್ನು ಹಾಕೆ ಉಜ್ಜು ವುದರಿಂದ ಹೆತ್ತಿಯು ನರಕ್ಕೆ ಸುತ್ತು ಹಾಕಿಕೊಳ್ಳು ವುದಿಲ್ಲ. ಕಸವನ್ನು ಬಿಡಿಸಿ ಒಣಗಿಸಿದ ಅರಳೆಯನ್ನು ಸ್ವಲ್ಪವಾಗಿ ತೆಗೆ ಗೆದು ಕೊಂಡು--ಒಂದು ಸಲಕ್ಕೆ ಎರಡು ತೊಲಗಳಿಗಿಂತ ಹೆಚ್ಚ್ಯಾಗಿರಬಾರದು ಬಲೆಯ ಮೇಲಿಡುವುದು. ಕುಕ್ಕುಟ ಕಾಲಿನಲ್ಲಿ ಕೂತು ಬಿಲ್ಲನ್ನು ಎಡಗೈಯ್ಯಲ್ಲಿ ಹಡಿದು ಕೊಳ್ಳು ವುದು. ಎಡಗೈ ಮೊಣಕಾಲಿನ ಮೇಲಿರಬೇಕು; ನೆಟ್ಟಗೆ ಬಲವಾಗಿದ್ದು ಮೊಣಕೈ ಹತ್ತಿರ ಬಗ್ಗಿ ರಬಾರದು. ಹೀಗೆ

ಡ್‌ ಲು

ಟೆ

೧೬

ಮಾಡುವುದರಿಂದ ಬಿಲ್ಲಿನ ಭಾರವು ಕೈಯ್ಯೊಂದರ ಮೇಲೆಯೇ ಬೀಳುವುದಿಲ್ಲ. ಹೆಚ್ಚು ಹೊತ್ತು ಎಕ್ಕಬಹುದು. ಎಕ್ಕುವು ವು ದಕ್ಕೆ ಮರದ ಪಿಡಿಯೊಂದರುವುದು.

ಹಿಡಿಯ ಕೊನೆಗಳಲ್ಲಿ ಗ್ರಂಧಿಗಳಿವೆ. (ಚಿತ್ರ ೬) ಗ್ರಂಥಿಗಳ ಹೊರಭಾಗವು ಇಳಿಜಾರಾಗಿ ಚೂಪಾಗಿರುವುದು. ಒಳಭಾಗವು ಪಿಡಿಗೆ ಸಮ ಕೋಣದಲ್ಲಿರುವುದು. ಒಳಭಾಗವು ಸಮಕೋ ಣದಲ್ಲಿರುವ ಹಿಡಿಯನ್ನೇ ಉಪಯೋಗಿಸಬೇಕು. ಇಂತಹ ಹಿಡಿಯ ಸಹಾಯದಿಂದ ನರವನ್ನು ಎಳೆದೆಳೆದು ಬಿಡಬೇಕು. ಎಳೆದೆಳೆದು ಬಿಡುವುದಾದರೂ ತಾಳ ಬೀಳುವಂತಿರಬೇಕು. ನಿಂಜಾರಿಯು ಅರಳೆಯನ್ನು ಎಕ್ಕುವುದನ್ನು ಎಲ್ಲರೂ ನೋಡಿ ರುವರು. ಅದಾದರೂ ಢಕ್ಕ -ಡಢಕ್ಕ--ಢಯ್ಯಾ--ಢಯ್ಯ್‌ ಎಂ ದು ಶಬ್ದ ಮಾಡುತ್ತಿರುವುದು. ಪಿಂಜಾರಿಯು ಮೊದಲೆರಡಾ ವರ್ತಿ ನರವನ್ನು ಮೆತ್ತಗೆ ಎಳೆದುಬಿಡುವನು. ಆಗ ಅರಳೆಯು ನರಕ್ಕೆ ಸುತ್ತು ಹಾಕಿಕೊಂಡು ""ಢಕ್ಕ. -ಢಕ್ಕ'' ಎಂಬ ಶಬ್ದವು ಕೇಳಿ ಬರುವುದು. ಮೂರನೇ ಸರ್ತಿ ಬಲವಾಗಿ ಎಳೆ ದುಬಿಡುವನು , ಮೆತ್ತಿಕೊಂಡಿದ್ದ ಅರಳೆಯೆಲ್ಲವೂ ಹೆರಿದು ಹೆರಿದು ದೂರವಾಗಿ ಹೋಗಿ ಬೀಳುವುದು. ನಾಲ್ಕನೇಸಲದ ಎಳೆತವೂ ಸ್ವಲ್ಪ ಬಿಗಿಯಾಗಿಯೇ ಇರುವುದು. ಆಗಲೂ, ಏನಾದರೂ ಅರಳೆಯು ಮೆತ್ತಿಕೊಂಡಿದ್ದರೆ ಅದೂ ದೂರೆ ಹೋಗಿ ಬಿದ್ದು ನರದಲ್ಲಿ ಏನೂ ಇರುವುದಿಲ್ಲ. ಪುನಃ ಮೊದ ಲಿನಂತೆಯೇ ಎಳತಗಳು. ನಾವಾದರೂ ಹಾಗೆಯೇ ಎಕ್ಕ ಬೇಕು. ನಾಲ್ಕನೆಯ ಎಳೆತವು ಪರೀಕ್ಷೆಗೋಸ್ಕರವೆಂದಾದರೂ ಇಟ್ಟುಕೊಳ್ಳಬಹುದು. ಪರೀಕ್ಷೆಯು ಅತ್ಯವಶ್ಯಕ. ನರಕ್ಕೆ ಸ್ವಲ್ಪ ಯೂ ಸರಿಯೇ ಅರಳೆಯು ಸುತ್ತಿಹಾಕಿಕೊಂಡಿದ್ದರೆ ನಾದವು ಸರಿಯಾಗಿ ಬರುವುದಿಲ್ಲ. ಸರಿಯಾದ ನಾದಕ್ಕೆ 8ನ ಯನ್ನು ಸಿದ್ಧಗೊಳಿಸಬೇಕು. ನಾದವು ಸರಿಯಾಗಿ ಟ್‌ ಇದ್ದಲ್ಲಿ ಎಕ್ಕುವುದನ್ನು ತಕ್ಷಣ ರಿಲ್ಲಿಸಿ ಮೆತ್ತಿಕೊಂಡಿದ್ದ ಹತ್ತಿ

೧೭

ಯನ್ನು ಕಿತ್ತು ಹಾಕಬೇಕು. ಇಂತಹೆ ಅರಳೆಯನ್ನು ಕೀಳು ವುದರಲ್ಲಿಯೂ ಒಂದು ರೀತಿ ಇದೆ. ನರಕ್ಕೆ ನಾದ ಬರಲು ಹೇಗೆ ಎಳೆದು ಬಿಡುವೆವೋ ಹಾಗೆಯೇ ಅರಳೆಯನ್ನೂ ಕೇಳ ಬೇಕು. ಅದನ್ನು ಮೇಲಿಂದ ಕೆಳಕ್ಕೆ ನರದ ಉದ್ದಕ್ಕೂ ತರ ಬಾರದು. ಹೀಗೆ ಮಾಡಿದರೆ ಹತ್ತಿಯೆಲ್ಲವೂ ಗಂಟುಕಟ್ಟಿ ಕೊಂಡು ಬಿಡುವುದು. ಮೇಲೆ ಎಷ್ಟು ಕಿತ್ತರೂ ಬರುವು ದಿಲ್ಲ. ಬೇಜಾರಾಗಿ ಗಂಟನ್ನು ಹಾಗೆಯೇ ಬಿಟ್ಟರೆ ನರಕ್ಕೆ ಅಪಾಯ. ಸಲಸಲಕ್ಕೂ ನರಕ್ಕೆ ಅರಳೆಯು ಮೆತ್ತಿಕೊಳ್ಳು ಕ್ರಿದ್ದರೆ ಎಲ್ಲಿಯೋ ಏನೋ ಕುಂದಿರಬೇಕು. ಎಳತವು ಬಲ ವಾಗಿಲ್ಲದೇ ಇರಬಹುದು. ನರದಲ್ಲಿ ಸರಿಯಾದ ನಾದವು ಹುಟ್ಟಿರದೇ ಇರಬಹುದು. ಆಗ ಜೀವಾಳವನ್ನು ಸರಿಸಡಿಸ ಬೇಕು. ನರವು ಬಿಗಿಯಾಗಿರದೇ ಇರಬಹುದು. "ಯ? ದಾರವನ್ನು ಹುರಿಗೊಳಿಸುವುದರಿಂದ ಕೊರತೆಯನ್ನು ನೀಗ ಬಹುದು. ನರದಲ್ಲ ಜಾಲಿಯ ಸೊಪ್ಪಿನ ರಸವಿಲ್ಲದೇ ಇರಬ ಹುದು. ಇವೆಲ್ಲವೂ ಸರಿಯಾಗಿದ್ದರೂ ಅರಳೆಯು ಚೆನ್ನಾಗಿ ಒಣಗದೇ ಇರಬಹುದು. ಕುಂದುಕೊರತೆಗಳು ಯಾವದಿ ದ್ದರೂ ಸರಿಯೇ ಅದನ್ನು ಸರಿಪಡಿಸಿಕೊಂಡೇ ಎಕ್ಕುವುದಕ್ಕೆ ಪ್ರಾರಂಭಿಸಬೇಕು.

ಪ್ರಶ್ನೆ:--ಎಕ್ಕುವ ವಿಚಾರದಲ್ಲಿ ಗಮನಿಸಬೇಕಾದ ವಿಚಾರಗಳಿನ್ನೂ ಏನಾದರೂ ಉಂಟೊ?

ಉತ್ತರ:--ಅಂದು ಕಾಳುಬಿಡಿಸಿದ ಅರಳೆಯನ್ನು ಬಿಸಿಲಿಗಿಟ್ಟು ಒಣ ಗಿಸಿ ಅಂದೇ ಎಕ್ಕುವುದು ಸುಲಭ. ಗಾಳಿಯಲ್ಲಿ ಹೆಚ್ಚು ಆರ್ದ್ರನ (ಶೈತ್ಯ) ನಿದ್ಧ ದಿವಸ ಎಕ್ಕುವುದು ಕಷ್ಟ. ಅರಳೆ ಯು ನರಕ್ಕೆ ಸುತ್ತುಹಾಕಿಕೊಳ್ಳುತ್ತಿರುವುದು. ನರವು ಕಡಿದು ಹೋದಾಗ ಕಡಿದ ತುಂಡನ್ನು ಬಿಟ್ಟುಬಿಡಬೇಕು. ಇದನ್ನು

ಷ್ಠ

೧೮

ಗಂಟು ಹಾಕಿಕೊಂಡು ಎಕ್ಕಬಾರದು. ನರದಲ್ಲಿ ಗಂಟೇ ಇರ ಬಾರದು. ಜೀವಾಳವು ಎಡಗಡೆಗೆ ಇರುವಂತೆ ಬಿಲ್ಲನ್ನು ಹಿಡಿ ದುಕೊಳ್ಳಬೇಕು. ಅರಳೆಯು ನರದ ಮಧ್ಯಭಾಗದಿಂದ ಆಚೆ ಗೇ, ಐದಾರು ಇಂಚು ಪ್ರದೇಶದಲ್ಲಿ ಮಾತ್ರ ನರಕ್ಕೆ ಹತ್ತಿಕೊ ಳ್ಳುತ್ತಿರುವಂತೆ ಅರಳೆಯನ್ನು ಏರ್ಪಡಿಸಬೇಕು. ಎಕ್ಕುವಾಗ ಅರಳೆಯನ್ನು ಆಗಾಗ್ಗೆ ತಿರುನಿಹಾಕಿಕೊಳ್ಳುತ್ತಿರಬೇಕು. ಗಂ ಟುಗಳೆಲ್ಲವೂ ಹೋಗಿ ಅರಳೆಯು ಎಳೆಎಳೆಗಳಾಗಿ ಆಗುವಷ್ಟು ಮಾತ್ರ ಎಕ್ಕಬೇಕು. ಹೆಚ್ಚಾಗಿ ಎಕ್ಕಿದಲ್ಲಿ ಅರಳೆಯಲ್ಲಿ ಸಣ್ಣ ಸಣ್ಣ ಬಿಳೀ ಗಂಟುಗಳು ಸುಕ ಡಿ ಹೀಗಾಗು ವುದು ಎಳೆಗಳು ಹೆರಿದು ಸುತ್ತುಹಾಕಿಕೊಳ್ಳುವುದರಿಂದ. ಇಂ ತಹ ಅರಳೆಯ ಹೆಂಜಿಯಿಂದೆ ನಯವಾದ ತ್ತೆ ಬರುವುದಿ ಲ್ಲ. ಅಲ್ಲದೆ ದಾರವು ಗಟ್ಟಿಯಾಗಿರುವುದಿಲ್ಲ. ಬಲೆಯ, ಕೆಳಗೆ ಕಸವು ಬೀಳುವುದು. ಅದರ ಜೊತೆಗೆ ಕೆಲಸಕ್ಕೆ ಬಾರದ ಆರ ಳೆಯೂ ಬಿದ್ದು ಬಿಡುವುದು. ಇದರಲ್ಲಿ ಸ್ವಲ್ಪವಾದರೂ ಶಕ್ತಿ ರುವುದಿಲ್ಲ. ಇದು ಎಕ್ಕದ ಅರಳೆಯೊಂದಿಗೆ ಸೇರದಂತೆ ನೋ ಡಿಕೊಳ್ಳ ಬೇಕು. ಇದನ್ನು ಹಾಳುಮಾಡದೇ ಶೇಖರಿಸಿಟ್ಟರೆ ದಿಂಬು ಹಾಸಿಗೆಗಳಿಗೆ ಬರುವುದು. ಎಕ್ಕುವನರ ಬಲಭಾಗದ ಲ್ಲಿ ಯಾರೂ ಕೂಡಬಾರದು. ನರವು ಹೆರದು ಹಾರಿತೆಂದಕೆ ಸೆಟ್ಟು ಬಲವಾಗಿ ಬೀಳುವುದು. ಎಕ್ಕುವುದು ಮುಗಿದ ತಕ್ಷಣ ಬಿಲ್ಲಿನ ಹೆಡೆಯನ್ನು ಸಡಿಲಮಾಡಿಬಿಡಬೇಕು. ಇಲ್ಲದೇ ಹೋದರೆ ನರವು ಬೇಗ ಕೆತ್ತುಹೋಗುವುದು.

ನರಕ್ಕೆ ಎಂದೆಂದಿಗೂ ನೀರನ್ನು ಸೋಕಿಸಬಾರದು. ಅದ ನ್ನು ಶೀತವಾದ ಸ್ಥಳದಲ್ಲಿಡಬಾರದು. ಕೊಬ್ಬ ಎಣ್ಣೆಯಲ್ಲಿ ಹಾಕಿಟ್ಟಿರಬೇಕು. ನರವನ್ನು ಕಂಡರೆ ಇಲಿ, ನಾಯಿಗಳಿಗೆ ಬಹು ಇಷ್ಟ. ಇವುಗಳಿಗೆ ಸಿಕ್ಕದಂತೆ ಭದ್ರವಾದ ಸ್ಥಳೆದಲ್ಲಿ ಜೋಪಾನ ಮಾಡಿಡಬೇಕು. ನರದ ಬೆಲೆಯಾದರೂ ಹೆಚ್ಚು. ನಾಜೋಕಿನಿಂದ ಉಪಯೋಗಿಸಬೇಕು. ಒಂದು ಸಾಧಾರಣ

೧೯

ಲಡಿಯು (ಸುಮಾರು ೧೦, ೧೨ ಗಜಗಳು) ಒಬ್ಬರಿಗೆ ಒಂದು ವರ್ಷವಾದರೂ ಬರಬೇಕು. ಎಕ್ಕುವ ರೀತಿಯನ್ನು ಬರೆಯ ಲು ಸಾಧ್ಯವಿಲ್ಲ. ತಿಳಿದವರಿಂದ ಕಲಿತುಕೊಳ್ಳಬೇಕು.

ಪ್ರಶ್ನೆ:--ಎಕ್ಕಿದ ಅರಳೆಯನ್ನು ಏನುಮಾಡಬೇಕು?

ಉತ್ತರ:--ಹೆಂಜಿಗಳನ್ನಾಗಿ (ಬತ್ತಿ, ಸ್ಲೈವರ್‌) ಮಾಡಬೇಕು. «« ಬಿಸಿಬಿಸಿಯಾಗಿರುವಾಗಲೇ'' ಅಂದರೆ ಎಕ್ಕಿದಾಗಲೇ ಹಂ ಜಿಗಳೆನ್ನು ಮಾಡಬೇಕು. "" ಆರುನ್ರದಕ್ಕೆ? ಬಿಡಬಾರದು. ಎಕ್ಕೆದ ಆರಳೆಯನ್ನು ಬಹು ಮೃದುವಾಗಿ ಹೆಂಜಿಗಳನ್ನು ಮಾ ಡುವುದಕ್ಕೆ ಒಯ್ಯಬೇಕು. ಒರಟುತನದಿಂದ ಕೈಯ್ಯಾಡಿಸಿದ ರೆ ಪುನಃ ಗಟ್ಟಿಯಾಗಿ ಬಿಡುವುದು. ಸ್ವಲ್ಪ ಅರಳೆಯನ್ನು ತೆಗೆದುಕೊಳ್ಳುವುದು, ಅದರಲ್ಲಿ ಕಸ, ಗಂಟುಗಳೇನಾದರೂ ಇದ್ದಲ್ಲಿ ತೆಗೆದುಹಾಕಿ ಒಂದು ಹಲಗೆಯ ಮೇಲಿಡುವುದು, ಅದರ ಮೇಲೆ ಸ್ವಲ್ಪ ದಪ್ಪನಾಗಿರುವ, ಬಹು ನುಣುಪಾದ, ಕಬ್ಬಿಣದ ಕಡ್ಡಿಯನ್ನೋ ಮರದ ಕಡ್ಡಿಯನ್ನೋ (ಚನ್ನಪ ಟ್ವಣದ ದಪ್ಪ ಲೇಖಣಿ) ಇಟ್ಟು ಒಂದು ಮರದ ಹಲಗೆಯ ಸಹಾಯದಿಂದ ಮೇಲಿನಿಂದ ಕೆಳಭಾಗಕ್ಕೆ ಮಾತ್ರ ಒತ್ತಿ ಎಳೆ ಯೆಬೇಕು. ಅರಳೆಯೆಲ್ಲವೂ ಕೋಲಿನ ಸುತ್ತಲೂ ಸುತ್ತು ಹಾಕಿಕೊಳ್ಳುವುದು. ಕೆಳಭಾಗಕ್ಕೆ ಬಂದಮೇಲೆ ಕೋಲನ್ನೆ ತ್ತಿ ಮೇಲ್ಭಾಗಕ್ಕೆ ಇಡುವುದು. ಪುನಃ ಹಲಗೆಯಿಂದ ಒತಿ ಕೆಳಕ್ಕೆ ಎಳೆದು ತರುವುದು. ಹೀಗೆ ಮಾಡುವುದರಿಂದ ಅರಕೆ ಎಳೆಗಳು, ಕಮರು ಯಾನ ರೀತಿಯಲ್ಲಿ ತಿರುಗುತ್ತಿರುತ್ತ ದೋ ಅದೇ ರೀತಿಯಲ್ಲಿ ಇವೂ ಸುತ್ತುಹಾಕಿಕೊಂಡಿರುತ್ತವೆ. ಇಂತಹ ಹೆಂಜಿಗಳನ್ನು ಉಪಯೋಗಿಸುವುದರಿಂದ ದಾರವು ನಯವಾಗಿಯೂ, ಬೇಗ ಅಲ್ಲಲ್ಲಿ ಕಡಿದುಹೋಗದೆಯೂ ಬರು ತ್ತಜೆ. ಹಂಜಿಯು ಜೋಟದ್ದಕ್ಕಿಂತ ಹೆಚ್ಚಾಗಿರಬಾರದು. ಸ್ವಲ್ಪ ಗಟ್ಟಿಯಾಗಿದ್ದರೆ ಉತ್ತಮ. ಹಂಜಗಳನ್ನು ಮಾಡಿದ

೨೦

ತಕ್ಷಣನೇ ಒಂದು ಕಾಗದದಲ್ಲಿ ಅವುಗಳನ್ನು ಬಿಗಿಯಾಗಿ ಸುತ್ತಿಡಬೇಕು. ಹಂಜಿಯ ಯಾವ ಭಾಗವನ್ನೂ ಗಾಳಿಗೆ ಬಿಡಬಾರದು. ಗಾಳಿಗೆ ಬಿಟ್ಟರೆ ಹೆಂಜಿಯು ದಪ್ಪವಾಗಿಬಿಡು ವುದಲ್ಲದೆ ಬಹು ಮೆತುವಾಗಿ ಬಿಡುತ್ತದೆ, ಇಂತಹವುಗಳನ್ನು ಉಪಯೋಗಿಸಿದರೆ ದಾರವು ನಯವಾಗಿ ಬರುವುದಿಲ್ಲ. ಅಲ್ಲದೆ ಆಗಾಗ್ಗೆ ಅರಳೆಯು ತೆಕ್ಕೆತೆಕ್ಕೆಯಾಗಿ ಬಂದು ಬಿಡುವುದು. ಹಂಜಿಗಳನ್ನು ಕಾಗವದಲ್ಲಿ ಸುತ್ತಿದ ಮೇಲೆ ಭಾರವಾದ ಪದಾ ರ್ಥದ ಕೆಳಗೆ ಇಟ್ಟು ಕೆಲವು ಕಾಲವಾದನಂತರ ಉಪಯೋಗಿ ಸಬೇಕು.

ಪ್ರಶ್ನೆ:--ಇನ್ನು ಚರಕದ ವಿಚಾರಮಾಡೋಣ. ಚರಕಗಳಲ್ಲಿ ಎಷ್ಟು ವಿಧಗಳಿವೆ? ಅವುಗಳಲ್ಲೆಲ್ಲಾ ಉತ್ತಮವಾದದ್ದಾವುದು?

ಉತ್ತರ:--ಚರಕಗಳಲ್ಲಿ ಅನೇಕ ವಿಧಗಳಿವೆ. ಜೀವನ ಚರಕ, ಬರ್ದೊೋಲೀ ಚರಕ, ಸೆಟ್ಟಿಗೆ ಚರಕ, ಒಂದು ರೂಪಾಯಿನ ಚರಕ, ರಿಲೀಫ್‌ ಚರಕ, ಇತ್ಯಾದಿ. ಇವುಗಳಲ್ಲೆಲ್ಲಾ ರಿಲೀಫ್‌ ಚರಕವೇ (ಚಿತ್ರ ೭) ಅತ್ಯುತ್ತಮವೆಂದು ಅನು ಭವದಿಂದ ಕಂಡು ಬಂದಿದೆ. ಇದನ್ನು ಬಂಗಾಳದ ಸರ್‌ ಪ್ರಫುಲ್ಲಚಂದ್ರರಾಯರವರು ಪ್ರಚಾರಕ್ಕೆ ತಂದರು. ಇದಕೆ ಹೆಚ್ಚು ಮರ ಬೇಕಿಲ್ಲ. ಮಾಡುವುದರಲ್ಲಿ ಅಷ್ಟು ಕಷ್ಟವೂ ಬುದ್ಧಿ ಚಾತುರ್ಯವೂ ಇಲ್ಲ. ನಮ್ಮ ಹಳ್ಳಿಯ ಬಡಗಿಗಳೂ ಸಹೆ ಮಾಡಬಲ್ಲರು. ಇವಕ್ಕೆಂತಲೂ ಹೆಚ್ಚಿನ ವಿಷಯವೇ ನೆಂದರೆ ಅಕಸ್ಮಾತ್‌ ಇದರ ಯಾವ ಭಾಗವಾದರೂ ಮುರಿದು ಹೋದರೆ ಸುಲಭವಾಗಿ ಸರಿ ಮಾಡಿಕೊಳ್ಳಬಹುದು. ಬಹಳ ವರ್ಷಗಳವರೆಗೆ ಬಾಳಿಕೆ ಬರುತ್ತದೆ ಮತ್ತು ಬೆಲೆ ಸುಲಭ. ಇಂತಹ ಚರಕದಿಂದ ಘಂಟಿಗೆ ೫೦೦-೬೦೦ ಗಜಗಳವರೆಗೂ ತೆಗೆದಿದ್ದಾರೆ.

ಪ್ರಶ್ನೆ: ಚರಕ ಪರೀಕ್ಷೆಯನ್ನಾದರೂ ಹೇಗೆ ಮಾಡುವುದು?

ಉತ್ತರ:--ಚರಕದ ವಿಷಯದಲ್ಲಿ ಗಮನಿಸಬೇಕಾದ ಮುಖ್ಯ ಅಂಶಗಳು

ಚಕ್ರದ

೨೧

(೧) ಚರಕದ ಚಕ್ರ

(೨) ಚರಕದ ಪೀಠ

(೩) ಕದುರಿನ ಆಧಾರ ಮತ್ತು ಕದುರು

(೪) ಚರಕದ ಬೆಲೆ. (೧) ಚರಕದ ಚಕ್ರ.

ಚರಕದಲ್ಲಿ ಬಹುಬೇಗನೆ ಅಪಾಯ ತಟ್ಟುವುದು ಚಕ್ರಕ್ಕೆ,

ಅಪಾಯ ತಟ್ಟಿ ಕುಂದುಬಂದಲ್ಲಿ ಇದನ್ನು ಹೊರಕ್ಕೆ ತೆಗೆದು ಸರಿಮಾಡಿಕೊಳ್ಳುವಂತಿರಬೇಕು. ಚಕ್ರಕ್ಕೆ ಬೇಕಾದುದು ಒಂದು ಅಚ್ಚು, ಎಂಟು ಪಟ್ಟಿಗಳು. ಅಚ್ಚಿನ ಗುಂಭವು ಸ್ವಲ್ಪ ಭಾರವಾಗಿಯೂ ಬಾಳಿಕೆಬರುವಂತೆಯೂ ಇರಬೇಕು. ಚಕ್ರವು ದೃಢವಾಗಿ ಕೂತು ತಿರುಗಬೇಕಾದಕೆ ಭಾರವಿರ ಬೇಕು. ಭಾರ ಬರಬೇಕಾದರೆ ಗುಂಭದಿಂದ ಅಚ್ಚೂ ಗುಂಭವೂ ಒಂದು ಮರಣ ತುಂಡಿಶಿಂದ ಕಡದದ್ದಾಗಿರಬೇಕೇ ಹೊರತು, ಗುಂಭದಲ್ಲಿ ಸಂದುಮಾಡಿ ಆಸಂದಿನಲ್ಲಿ ರೂಲುಜೊಣ್ಣೆಯದಂ ತಹುದನ್ನು ಹಾಕಿಮಾಡಿದೆ ಅಚ್ಚು ಕೂಡದು. ಎರಡನೇ ನಿಧದಲ್ಲಿ ಅಚ್ಚನ್ನು ಮಾಡುವುದು ಸುಲಭವಾದರೂ, ಚಕ್ರದಲ್ಲಿ ಏರುಪೇರುಗಳು ಬಹುಬೇಗನೆ ಬಂದುಬಿಡುವುವು. ಪಟ್ಟಿ ಗಳೆ ಉದ್ದದ ಮೇಲೆ ಚಕ್ರದ ಅಳತೆ. ಚಕ್ರದ ಅಳತೆಯ ಮೇಲೆ ಪೀಠಕ್ಕೆ ಬೇಕಾದ ಮರಗಳ ಅಳತೆ. ಆದ್ದರಿಂದ ಪಟ್ಟಿಗಳ ಉದ್ದವು ೨೨ ಇಂಚುಗಳಿಂದ ೨೪ ಇಂಚುಗಳವರೆಗೆ ಇದ್ದರೆ ಉತ್ತಮವೆಂದು ಚರಕ ಶಾಸ್ತ್ರಕಾರರು ನಿರ್ಧರಿಸಿ ದ್ದಾರೆ. ೨೪ ಇಂಚುಗಳ ಮೇಲೆ ಹೋಗುವುದು ಅನುಚಿತ. ಯಾತಕ್ಕೆಂಬುವುದು ಮುಂದೆ ಗೊತ್ತಾಗುವುದು. ಪಟ್ಟಿಗಳ ಮಧ್ಯಭಾಗದ ಅಗಲವು ಸ್ವಲ್ಪ ಹೆಚ್ಚಾಗಿರುವುದು. ಒಂದು ಚಕ್ರಕ್ಕೆ ಬೇಕಾಗುವ ಪಟ್ಟಿಗಳ ತೂಕವು ಬಹು ಮಟ್ಟಿಗೆ ಒಂ ದೇ ಸಮನಾಗಿದ್ದರೆ ಉತ್ತಮ. ಇಲ್ಲದೇ ಹೋದರೆ ಚಕ್ರವು

೨೨

ಒಂದು ಭಾಗದಲ್ಲಿ ಹಗುರ, ಇನ್ನೊಂದು ಭಾಗದಲ್ಲಿ ಭಾರವಾಗಿ ಬಿಡುತ್ತದೆ. ಹೀಗಾಗಬಾರದು. ಗುಂಭದಒಂದು ಕಡೆಗೆ ನಾಲ್ಕು ಪಟ್ಟಿಗಳನ್ನೂ ಮತ್ತೊಂದು ಕಡೆಗೆ ಬುಕ್ಕ ನಾಲ್ಕು ಪಟ್ಟಿಗಳನ್ನೂ ಬಡಿಯುವುದರಿಂದ ಚಕ್ರವಾಗುತ್ತದೆ. ಚಕ್ರದ ಅಳತೆಯು ದೊಡ್ಡ ದಾದಷ್ಟೂ ಹೆಚ್ಚು ಸಟ್ಟಿಗಳು ಬೇಕಾಗು ತ್ತವೆ. ಇಲ್ಲದೆ ಹೋದರೆ ಚಕ್ರದ ಆಕಾರ ಬರುವುದಿಲ್ಲ. ಮೇಲೆ ಹೇಳಿದ ಚಕ್ರವು ಅಷ್ಟಮುಖಯಾಗಿದೆ. ಇದು ಅಳತೆಗೆ ಸರಿಹೋಗಿದೆ. ಕೆಲವರು ೩೦ ಇಂಚು ಪಟ್ಟಿಗಳನ್ನು ಉಪಯೋಗಿಸಲು ಇಚ್ಛಿಸುವರು. ಆಗ ಒಂದೊಂದು ಕಡೆಗೆ ಆರಾರು ಪಟ್ಟಿಗಳು ಬೇಕಾಗುವುದು. ಪಟ್ಟಿಗಳು ಹೆಚ್ಚಾದ ಷ್ಚೂ ಚಕ್ರದ ತೂಕವು ಅತಿಯಾಗಿ ಹೆಚ್ಚುಬಿಡುವುದಲ್ಲದೆ, ಸಟ್ಟಿಗಳಿಗೆ ಬಲವು ಕಮ್ಮಿಯಾಗಿಬಿಡುವುದು.

ಪಟ್ಟಿಗಳ ಜೋಡಣೆ:---ಗುಂಭಕ್ಕೆ ಹೊಡೆಯುನ ಮೊದಲನೆ ಎರಡನೆ ಪಟ್ಟಿಗಳು ಒಂದಕ್ಕೊಂದು ಸಮಕೋಣದಲ್ಲಿರ ಬೇಕು. ಮೂರನೆ ನಟ್ಟಿಯು ಮೊದಲೆರಡರ ಮಧ್ಯದಲ್ಲಿ ಸರಿ ಯಾಗಿ ಬಂದು ಕೂತಿರಬೇಕು. ನಾಲ್ಕನೇ ಪಟ್ಟಿಯು ಮೂ ರನೆಯ ಪಟ್ಟಿಗೆ ಸಮಕೋಣದಲ್ಲರುತ್ತದೆ. ಗುಂಭದ ಇಮ್ಮು ಖದ ಪಟ್ಟಿಗಳು ಒಂದನ್ನೊಂದನ್ನು ಮುಚ್ಚುವಂತಿರುವುದಿಲ್ಲ. ಒಂದು ಮುಖದ ಮೊದಲನೆ ಪಟ್ಟಿಯು ಇನ್ನೊಂದು ಮುಖದ ಮೊದಲನೆ ನಾಲ್ಕನೆ ಪಟ್ಟಿಗಳ ಮಧ್ಯದಲ್ಲಿರುವಂತೆ ಇರಬೇಕು. ಹೀಗೆ ಜೋಡಿಸಿದ ಮೇಲೆ ೨, ೩, ೪ನೇ ಪಟ್ಟಿಗಳನ್ನು ಮೇಲೆ ಹೇಳಿದಂತೆ ಜೋಡಿಸುನುದು.

ಗುಂಭಕ್ಕೆ ಒಂದೊಂದು ಪಟ್ಟಿಯಾಗಿ ನಾಲ್ಕು ಮೊಳೆಗಳ ನಿಟ್ಟು ಹೊಡೆಯಬೇಕು. ಪುತಿಯೊಂದು ಪಟ್ಟಿಯೆ ಮೊಳೆ ಗಳು ಗುಂಭದಲ್ಲಿ ಹೋಗುವಷ್ಟು ಉದ್ದವಾಗಿರಬೇಕು. ಬಡ ಗಿಗಳು ಕೆಲವರು ಪಟ್ಟಿಗಳನ್ನು ಮೊದಲು ಜೋಡಿಸಿಕೊಂಡು, ಅನಂತರ ಒಂದೆರಡು ಮೂಳೆಗಳಿಂದ ಗುಂಭಕ್ಕೆ ಸೇರಿಸಿ ಹೊಡೆ

೨೩

ಯುನುದುಂಟು. ಹೀಗೆ ಮಾಡಿದ ಚಕ್ರಗಳ ಪಟ್ಟಿಗಳು ಬಹು ಬೇಗನೆ ಸೆಡಿಲವಾಗಿ ಬಿಡುತ್ತವೆ. ಮೊಳೆಗಳನ್ನು ಬಹು ಜಾಗ ರೂಕತೆಯಿಂದ, ಪಟ್ಟಿಗಳು ಸೀಳಿಹೋಗದಂತೆ ಹೊಡೆಯ ಜೇಕು. ಪಟ್ಟಿಗಳನ್ನು ಹೊಡೆದಮೇಲೆ ಎರಡುಮುಖಕ್ಕೂ ಕಾ ಲಿಂಚಿನ ದಪ್ಪವಿರುವ ಚರ್ಮವನ್ನು ಕೂರಿಸಿ ಮೊಳೆಗಳನ್ನು ಬಡಿಯಬೇಕು. ಪಟ್ಟಿಗಳು ಚರಕ ಸ್ಮಂಭಗಳಿಗೆತಗಲದಂತೆ ಚರ್ಮಗಳು ನೋಡಿಕೊಳ್ಳುವುವು.

ಪಟ್ಟಿಗಳ ಕೊನೆಯೆಲ್ಲಿ ಅರ್ಥಿಂಚಿನಷ್ಟು ಕೊಯ್ದಿ ರುವುದು. ಇದರ ಮೂಲಕ ದಾರವನ್ನು ದೂರಿಸಿ ಅಡ್ಡಡ್ಡಲಾಗಿ ಕಟ್ಟ ಬೇಕು. ಬಹಳ ಬಿಗಿಯಾಗಿಯೂ, ಬಹಳ ಸೆಡಿಲವಾಗಿಯೂ ಕಟ್ಟಬಾರದು. ಬಿಗಿಯಾಗಿ ಕಟ್ಟಿದರೆ ಸಟ್ಟಿಯ ಒಂದು ಕಡೆಯು (ಮುಖ್ಯವಾಗಿ ನಾಲ್ಕನೆ ಪಟ್ಟಿಯದು) ಒಳಕ್ಕೆ ಬಂ ದು ಇನ್ನೊಂದು ಕಡೆಯು ಹೊರಕ್ಕೆ ಹೊರಟುಕೊಳ್ಳುವುದು. ಚಕ್ರವನ್ನು ತಿರುಗಿಸುವಾಗ ಭಾಗವು ಸ್ತಂಭಕ್ಕೆ ತಗಲು ವುದು. ಸಡಿಲವಾಗಿ ಕಟ್ಟಿದರೆ ದಾರದಲ್ಲಿ ಒಂದು ಬಿಗಿತ ಬರು ವುದಿಲ್ಲ. ಬಿಗಿತ ಬರದೇ ಇದ್ದಲ್ಲಿ ನೂತ ಕಡಿಮೆ.

(೨) ಚರಕದ ಪೀಠ:---(ಚಿತ್ರ ೮)

"ಹಿ? ಭಾರವಾಗಿರುವ ಉದ್ದ ಮರ. "" ತ'' ಎಂಬುವು ದು ಅಡ್ಡ ಮರ. ಅಡ್ಡಹಲಗೆಯ (ತ) ಮಧ್ಯದಲ್ಲಿ ಅದರ ಉದ್ದಕ್ಕೂ ಒಂದು ಎಜ್ಜವನ್ನು ಮಾಡಿ ಉದ್ದ ಹಲಗೆಯೆನ್ನು (ಟಿ) ಕೂರಿಸಿದೆ. ಕೂರನ್ನು ಎಜ್ಜದಲ್ಲಿಟ್ಟು ಬಲವಾಗಿ ಹೊಡೆ ದುಕೂರಿಸಬೇಕೇ ಹೊರತು ಕೂರನ್ನು ಬೆಣೆಗಳಿಂದ ಬಿಗಿಸಡಿ ಸಬಾರದು. ಬಡಗಿಗಳು ಚರಕಗಳು ಬೇಗಾಗಬಿಡಲಿ ಎಂಬ ಆತುರದಿಂದ ದೊಡ್ಡ ಎಜ್ಜಗಳನ್ನು ಮಾಡಿ ಕೂರುಗಳನ್ನು ಬೆಣೆಗಳಿಂದ ಬಿಗಿಪಡಿಸಿ ಬಿಡುವರು. ಹೀಗೆ ಕೂರಿಸಿದ ಪೀಠ ವು ಕೆಲವು ದಿವಸಗಳಾದನಂತರ ಅಲ್ಲಾಡಿ ಬಿಡುವುದು. ಇಂ ತಹ ಚರಕಗಳನ್ನು ಕೊಂಡುಕೊಳ್ಳಬಾರದು. ಇಸ್ಟೇ ಅಲ್ಲದೆ

೨೪

ಉದ್ದ ಹಲಗೆಯನ್ನು ಅಡ್ಡ ಹಲಗೆಗೆ ಮತ್ತಿಷ್ಟು ಬಿಗಿಪಡಿಸಲು ಎರಡು ಹಲಗೆಗಳು ಸೇರುವ ಎರಡು ಮೂಲೆಗಳಲ್ಲಿ ಎರಡು ಬ್ರಾಕೆಟ್ಟುಗಳನ್ನು ಕೊಟ್ಟಿದೆ... (೯ ನೇ ಚಿತ್ರದಲ್ಲಿ ಒಂದು ಮಾತ್ರ ತೋರಿಸಿದೆ. ಗ.)

ಬ್ರಾಕೆಟ್ಟಿನ ಎರಡು ಮುಖಗಳು ಒಂದಕ್ಕೊಂದು ಸಮ ಕೋಣದಲ್ಲಿರುವುದು ಅತ್ಯವಶ್ಯಕ. ಬ್ರಾಕೆಟ್ಟಿನ ಎಳೆಗಳು ಉದ್ದವಾಗಿರದೆಯೂ, ಅಡ್ಡವಾಗಿರದೆಯೂ ಮೂಲೆ ಮೂಲೆಯ ಮೇಲೆ ಬರುವಂತೆ (ಚಿತ್ರದಲ್ಲಿ ತೋರಿಸಿರುವ ಹಾಗೆ) ಬ್ರಾಕೆ ಟ್ವನ್ನು ಕೊಯ್ಯಬೇಕು. ಪ; ಫೈ ಇವು ಎರಡು ಸ್ತಂಭಗಳು. ಇವುಗಳನ್ನೂ ಬಲವಾಗಿ ಹೊಡದೇ ಅಡ್ಡಹಲಗೆಯಲ್ಲಿ ಕೂರಿ ಸಜೇಕು. ಹೊರಗಡೆಯ ಎರಡು ಮರಗಳ ಬ್ರಾಕೆಟ್ಟುಗ ಳನ್ನು ಕೊಟ್ಟು ಬಿಗಿಸಿರಬೇಕು. ಸ್ತಂಭಗಳು ಮಾತ್ರ ಒಂದು ಕೂದರೆಳೆಯಷ್ಟು ಕೂಡ ಅತ್ತಿತ್ತ ವಾಲದೆ ನೆಟ್ಟಗೆ ಬಲವಾಗಿ ನಿಂತಿರಬೇಕು. ಇವು ನೆಟ್ಟ ಗಿಲ್ಲಜಿ ಹೋದರೆ ಚಕ್ರವು ಸರಿ ಯಾಗಿ ತಿರುಗುವುದಿಲ್ಲ; ತಿರುಗುತ್ತಿರುವಾಗ ಚರಕದ ದಾರವು ಬರಬರುತ್ತಾ ಹೊರಕ್ಕೆ ಬಂದು ಬಿಡುವುದು.

ಸ್ತಂಭಗಳಲ್ಲಿ ಚಕ್ರನನ್ನು ಇಡಲು ಮೇಲಿನಿಂದ ಸಂದುಗ ಳನ್ನು ಮಾಡಿದ್ದಾರೆ. ಸಂದುಗಳು ಚಕ್ರದ ಅಚ್ಚಿನ ಅಗ ಲದಸ್ಯೆ (ಇರಬೇಕು. iE ಸ್ಲಂಭಗಳಲ್ಲಿಟ್ದೂ ಚತ್ರ ಕ್ಕೂ

ಸ್ತಂಭಗಳಿಗೂ ಆಕಡೆ ಈಕಡೆ ಸ್ವಲ್ಪವೇ ಸ್ವಲ್ಪ ಸ್ಥಳ ಬಿಟ್ಟ ರುವ ಹಾಗೆ (೧೮ ಇಂಚು) ಸೊಳಗ ಅಡ್ಡ ಹಲಗೆಯಲ್ಲಿ ಕೂರಿಸಿರಬೇಕು. ಚಕ್ರನನ್ನು ಸ್ತಂಭಗಳಲ್ಲಿಟ್ಟಾಗ ಚಕ್ರದ ಚು ಅಡ್ಡ ಹಲಗೆಗೂ ಮಧ್ಯೆ ಒಂದು ಇಂಚಿನಷ್ಟು

ಸ್ಗಳವಿರುವ ಹಾಗೆ ಸ್ತಂಭಗಳ ಉದ್ದವನ್ನು ಮೊದಲೇ ನಿರ್ಧರಿ ಸಿಟ್ಟು ಕೊಳ್ಳಬೇಕು. ಚಕ್ರವು ದೊಡ್ಡದಾದ ಹಾಗೆಲ್ಲಾ ಸ್ತೆಂ ಭಗಳೂ ದೊಡ್ಡವಾಗಬೇಕು. ಸ್ತಂಭಗಳು ದೊಡ್ಡವಾದು ವೆಂದರೆ ಅಡ್ಡ ಹಲಗೆ, ಉದ್ದ ಹಲಗೆಗಳೂ ದಪ್ಪವಾಗಿರಬೇಕು.

ಕದುರಿನ ಆಧಾರ

1 1 1 ( | 1 | 1 ( ( | 1 1

ದಾರದ ದಂಡಿ

ಎ೫

ಇಲ್ಲದೇ ಹೋದರೆ ಕೂರುಗಳೆಲ್ಲಿ ಬಿಗಿತವು ಬಹಳ ದಿವಸಗಳ ವರೆಗೆ ಇರದೆ ಚರಕದಲ್ಲಿ ಏರುಪೇರುಗಳು ಕಂಡು ಬರುವುವು. ಆದ್ದರಿಂದ ಚಕ್ರದ ಪಟ್ಟಿಗಳ ಅಳತೆಯನ್ನು ೨೨-೨೪ ಇಂಚುಗ ಳಲ್ಲಿಯೇ ನಿಲ್ಲಿಸಿದೆ.

ಉದ್ದಹೆಲಗೆಯ ಚಕ್ರದ ಸಟ್ಟಿಯ ಒಂದೂನರೆಯಷ್ಟು ಉದ್ದ ಇರಬೇಕು. ಹೇಗೆಂದರೆ ಪಟ್ಟಿಯು. ೨೨ ಇಂಚು ಇದ್ದರೆ, ಉದ್ದ ಹೆಲಗೆಯು ಸುಮಾರು ೩೩ ಇಂಚು ಇರಬೇಕು. ಇದಕ್ಕೆಂತ ಕಮ್ಮಿ ಇರಬಾರದು. ಇದ್ದರೆ ಚರಕದ ದಾರವು ಕದುರನ್ನು ಬಿಗಿಯಾಗಿ ಅಪ್ಪಿಕೊಂಡು ತಿರುಗಲಾರದು. ಇದ ಕ್ಕಿಂತ ಉದ್ದ ಹೆಚ್ಚಾಗಿದ್ದರೆ ಸರಿಯಾಗಿ ಕೂತು ನೂಲುವುದಕ್ಕೆ ಕಷ್ಟವಾಗುವುದು. ಉದ್ದಹಲಗೆಯ ಮತ್ತೊಂದು ಕೊಸೆಯಲ್ಲಿ ಚ)” ಎಂಬ ಸಣ್ಣ ನೀಠವೊಂದಿದೆ. ಇದನ್ನು ಸ್ವಲ್ಪ ಲ್ಪ ದಪ್ಪ ವಾದ ಭಾರವಾದ ಮರದಿಂದ ಮಾಡಿದ್ದರೆ ಉತ್ತಮ. ತೆಗೆಯುವಾಗ ಚರಕನು ಅತ್ತಿತ್ತ ಜರುಗಿತರದಂತೆ ಮಾಡು ವುದು ಇದು.

(೩) ಕದುರಿನ ಆಧಾರ ಮತ್ತು ಕದುರು.

ಕ) ಎಂಬುವುದೇ ಕದುರಿನ ಆಧಾರ. ಇದನ್ನು ಅಹ ಮದಾಬಾದಿನ ಸತ್ಯಾಗ್ರಹ ಆಶ್ರಮದವರು ಪ್ರಚಾರಕ್ಕೆ ತಂದರು. ಇದು ಎಲ್ಲಾ ಚರಕಗಳಲ್ಲಿಯೂ ಇದ್ದೇ ತೀರ ಬೇಕು. ಕದುರಿನ ಆಧಾರದಲ್ಲಿ ಎರಡು ಚರ್ಮಗಳನೆ. ಇವು ಗಳು ತಮ್ಮ ಸ್ಥಾನದಲ್ಲಿ ಕದಲುಮೆದಲದೆ ಇರುವಂತೆ ಎರಡು ಹಿತ್ತಾಳೆಯ ಸಿಡಿಗಳು ಇವುಗಳನ್ನು ಬಿಗಿಯಾಗಿ ಅಮುಕಿ ಕೊಂಡಿರುತ್ತವೆ. ಚರ್ಮಗಳ ಸಣ್ಣ ತೂತುಗಳಲ್ಲಿ ಕದು ರು ತಿರುಗುತ್ತಿರುತ್ತದೆ. ಕದುರಿಗೆ ಹೆಚ್ಚು ಆಸಕೆ ಸಿಕ್ಕಿ ದ್ದರಿಂದ ಅದು ಬೇಗನೆ ಬಗ್ಗುವುದಿಲ್ಲ. ರೀತಿಯಾಗಿ "ರುರು

೨೬

ಅಲ್ಲಾಡದಂತೆ, ಬಗ್ಗಿ ಹೋಗದಂತೆ, ಕರ್ಕಶ ಶಬ್ದಮಾಡದಂತೆ, ಕದುರಿನ ಆಧಾರನು ನೋಡಿಕೊಳ್ಳುವುದು.

ಕದುರು :--ಹೆಂಗಸಿಗೆ ಮಾಂಗಲ್ಯವು ಹೇಗೋ ಚರಕಕ್ಕೆ ಕದುರುಹಾಗೆ. ಚರಕದ ಜೀವವೇ ಕದುರಿನಲ್ಲಿ ಇದೆ. ಆಗತಾನೆ ಹುಟ್ಟಿದೆ ಮಕ್ಕಳನ್ನು ನೋಡಿಕೊಳ್ಳುವ ಹಾಗೆ ಕದುರನ್ನು ನೋಡಿಕೊಳ್ಳುತ್ತಿರಬೇಕು. ಮುಟ್ಟಿದರೆ ಎಲ್ಲಿ ಡೊಂಕಾಗು ವುಜೋ, ಎತ್ತಿ ಕೆಳಗೆಹಾಕಿದರೆ ಎಲ್ಲಿ ಮುರಿಯುವುದೋ ಎನ್ನು ವಷ್ಟು ಎಚ್ಚರಿಕೆಯಿಂದ ಕದುರನ್ನು ಕಾಪಾಡಿಕೊಂಡು ಬರ ಬೇಕು. ಚರಕವು ಹೇಗಿದ್ರೂ ಸರಿಯೆ. ಚಕ್ರವು ವಕ್ರ ವಕ್ರವಾಗಿದ್ದರೂ ಚಿಂತೆ ಇಲ್ಲ. ಕದುರು ಮಾತ್ರ ನೆಟ್ಟಗೆ ನೇಟಾಗಿರಬೇಕು. ಸ್ವಲ್ಪವೂ ತಲೆಯನ್ನಲ್ಲಾ ಡಿಸಬಾರದು. ಚರಕವನ್ನು ಎರವಾಗಿ ಕೊಟ್ಟರೂ ಕೊಡಬಹುದು. ದಯೆ ದಾಕ್ಷಿಣ್ಯನಿಲ್ಲದೆ ಕದುರನ್ನು ಕೊಡುವುದಿಲ್ಲವೆಂದು ಕೇಳಬೇಕು. ದಾರ ತೆಗೆದ ತಕ್ಷಣವೇ ಕದುರನ್ನು ಗೋಪ್ಯವಾದ ಸ್ಥಳದಲ್ಲಿ ಮಕ್ಕಳಿಗೆ ಎಟುಕದ ಸ್ಥಳದಲ್ಲಿ ಇಡಬೇಕು. ಕೊಡೆಕಡ್ಡಿ ಕದುರುಗಳು ಉತ್ತಮ. ಕದುರಿನ ಉದ್ದ ಇಂಚುಗಳಿ ಗಿಂತ ಹೆಚ್ಚಾಗಿರಬಾರದು. ಕೆದುರನ್ನು ಅದರ ಆಧಾರದಲ್ಲಿ ಇಟ್ಟಾಗ ೪-೪| ಇಂಚುಗಳಷ್ಟು ಮಾತ್ರವೇ ಹೊರಗಿರಬೇಕು. ಉದ್ದವು ಸಾಲದೆಂದು ಕೆಲವರು ಆಕ್ಷೇಪಿಸಬಹುದು. ಉದ್ದವು ಹೆಚ್ಚಾದಷ್ಟೂ ಕದುರು ಬಗ್ಗಿ ಹೋಗಿ ತಲೆಯನ್ನು ಅಲ್ಲಾ ಡಿಸುವ ಸೆಂಭವವೂ ಹೆಚ್ಚಾಗುವುದು. ಬಹಳ ಉದ್ದ ವಾಗಿರುವ ಕದುರನ್ನು ಸರಿಮಾಡುವುದು ಕಷ್ಟವಾಗುವುದು. ಮರದ ಗಾಲಿಯನ್ನೋ ಹಿತ್ತಾಳೇ ಗಾಲಿಯನ್ನೋ ತೆಗೆದು ಕೊಂಡು ಅದರಲ್ಲಿ ಒಂದು ಕಬ್ಬಿಣದ ಕಡ್ಡಿಯನ್ನು ಬಿಗಿಸಿಟ್ಟ ರಾಯಿತು ಒಂದು ಕದುರು ಎಂದು ಅನೇಕರು ತಿಳಿದುಕೊಂಡಿ ರುವರು. ಕೆಲವು ವ್ಯಾಪಾರಗಾರರು ಹೀಗೆಮಾಡಿ ಮಾರುತ್ತಿರು ವುದು ಬಹಳ ಅನ್ಯಾಯ. ಕದುರಿನ ಗಾಲಿಯ ಹಿತ್ತಾಳೆಯದಾ

೨೭

ಗಿದ್ದರೆ ಒಳ್ಳೆಯದು. ಮರದಗಾಲಿಯು ನಾಲ್ಕಾರು ತಿಂಗಳುಗ ಳಲ್ಲಿ ಸನೆದು ಹೋಗಿಬಿಡುವುದು. ಹಿತ್ತಾಳೆ ಗಾಲಿಯನ್ನು ತಿರುಗಿಸಿದಾಗ ಆದು ಅತ್ತಿತ್ತ ತಲೆಹಾಕಬಾರದು. ಒಂದೇ ಸಮನಾಗಿ ತಿರುಗಬೇಕು. ಶಕದುರಿನ ಎರಡು ಕೊನೆಗಳೂ ಚೂಸಾಗಿರಬೇಕು. ಕದುರು ಕೆಟ್ಟು ಹೋದಾಗ ಬೆರಳುಗಳ ಮಧ್ಯದಲ್ಲಿ ಕದುರನ್ನು ಇಟ್ಟು ತಿರುಗಿಸಿ ಡೊಂಕು ಎಲ್ಲಿದೆಯೋ ಅದನ್ನು ಪತ್ತೆಮಾಡಲು ಚೂಪಾದ ಕೊನೆಗಳು ಅತ್ಯವಶ್ಯಕ, ಗಾಲಿಗಳು ಬಹಳ ಸೊಡ್ಡನಿರಬಾರದು. ದೊಡ್ಡದಾದಷ್ಟು ಸುತ್ತುವಿಕೆಯು ಕಮ್ಮಿಯಾದರೆ ದಾರಬರುವುದು ನಿಧಾನ. ಗಾಲಿಗಳ್ಯಾವುದೂ ಸಿಕ್ಕದೇ ಹೋದಲ್ಲಿ, ಬಳಸದಹಿಟ್ಟನ್ನು ಗೋಂದಿನಲ್ಲಿ ಕಲೆಸಿ ಅದನ್ನು ಸ್ವಲ್ಪ ದಾರದ ಸಹಾಯದಿಂದ ಕದುರಿಗೆ ದುಂಡಾಗಿ ಮೆತ್ತಿ ಸ್ವಲ್ಪ ಹಸಿಯಾಗಿರುವಾಗಲೇ ಸುತ್ತಲೂ ಸ್ವಲ್ಪ ಹೆಳ್ಳೆದಂತೆ ಮಾಡಿದರೆ ಕದುರಾಗುನುದು. ಬಳಪದಹಿಟ್ಟಗೆ ಬದಲಾಗಿ ಹುಣಿಸೆಹೆಣ್ಣು, ನೂಲನ್ನು ಬದನ ವಾಳ ಪ್ರಾಂತ್ಯದಲ್ಲಿ ಉಪಯೋಗಿಸಿ ಕದುರನ್ನು ಮಾಡುವರು. ಇದು ಮೇಲೆ ಹೇಳಿದ ಕದುರುಗಳಷ್ಟೇ ಉಪಯೋಗಕ್ಕೆ ಬರು ವುದ. ಇಂತಹವುಗಳು ಬೇಕಾದರೆ ಸ್ಪಲ್ಪ ಕಷ್ಟಪಡಬೇಕು. ಹಿತ್ತಾಳೆ ಗಾಲಿಯೋ, ಕಬ್ಬಿಣದ ಗಾಲಿಯೋ ಮರದ ಗಾಲಿ ಯೋ ಹಾಕಿದ ಕದುರುಗಳು ನೋಡುವುದಕ್ಕೆ ಅಂದವಾಗಿರು ವುನು. ಆದರೆ ಅವಕ್ಕೆ ಜಿಲೆಯೂ ಉಂಟು.

ಕೆಲವು ಚರಕಗಳಲ್ಲಿ ಕದುರು ಮರದ ಮೇಲೆಯೋ ಲೋಹ ದಮೇಲೆಯೋ ಓಡುತ್ತಿರುವ ಏರ್ಪಾಟರುತ್ತದೆ. ಇಂತಹ ಚರಕಗಳನ್ನು ಸಾಧ್ಯವಾದ ಮಟ್ಟಿಗೂ ಉಸಯೋಗಿಸಬಾ ರದು. (೪) ಚರಕದ ಬೆಲೆ

ಅಗ್ಗದ ಅಸೆಗೆ ಮುಗ್ಗಿದ ಜೋಳವನ್ನು ಕೊಲೈಬಾರದು.

ಚರಕವು ಮೇಲೆ ಹೇಳದ ಅಂಶಗಳನ್ನೆಲ್ಲಾ ಪರಿಪೂರ್ಣ

೨೮

ಗೊಳಿಸಬೇಕು. ಚರಕವನ್ನು ಕೊಂಡಮೇಲೆ ಅಡು ಹತ್ತು ಹದಿನೈದು ವರ್ಷಗಳವರೆಗೆ ಬಡಗಿಯನ್ನು ಹುಡುಕಿಕೊಂಡು ಹೋಗದ ಹಾಗೆ ಇರಬೇಕು. ಚರಕವು ಅಗ್ಗ ವಾಗಿರಬೇ ಕೆಂದು, ಹಸಿಮುರದಲ್ಲೋ, ಕೆಲಸಕ್ಕೆ ಬಾರದ ಕಾಡುಮರ ದಲ್ಲೋ ಮಾಡಿಸುವುದುಂಟು. ಚಕ್ರಕ್ಕೆ ಜಾಕಾಯಿ ಪಟ್ಟಿ ಗಳನ್ನು ಜೋಡಿಸಿ ಬಡಿದು ಬಣ್ಣ ಬಳಿದಿರುವುದುಂಟು. ಇಂ ತಹ ಚರಕಗಳನ್ನು ಕೊಂಡು ದೇಶಸೇವೆಯನ್ನು ಮಾಡುವು ದಕ್ಕಿಂತ ಬೇರೆ ವಿಧಗಳಲ್ಲಿ ದೇಶ ಸೇವೆಮಾಡಲು ಹೊರಡು ವುದು ಮೇಲು, ತೇಗದ ಮರದ ಈಗಿನ ಬೆಲೆಯಲ್ಲಿ ಒಂದ್ದ ಒಳ್ಳೆಯ ಚರಕದ ಬೆಲೆ ೪| ರೂ. ಗಳಿಂದ ರೂ. ಗಳವ ರೆಗೆ ಆಗುತ್ತದೆ.

ಪ್ರಶ್ನೆ: ಚರಕದ ವಿಷಯದಲ್ಲಿ ಗಮಥಿಸಬೇಕಾದ ಇನ್ಯಾವದಾದರೂ ಅಂಶಗಳಿನೆಯೋ?

ಉತ್ತರ:--ಕದುರಿನ ಮಧ್ಯಭಾಗವೂ ಚಕ್ರದ ಮಧ್ಯಭಾಗವೂ ಒಂ ದೇ ಗೆರೆಯಲ್ಲಿರಬೇಕು. ಆಗ ಚರಕದ ದಾರವು ಮಧ್ಯಭಾಗ ದಲ್ಲಿ ಸರಿಯಾಗಿ ಓಡುತ್ತಿರುವುದು. ಕದುರು ಅತ್ತಿತ್ತ ಜರು ಗದಂತೆ ನೋಡಿಕೊಳ್ಳಲು ಕದುರಿನ ಆಧಾರದ ಹತ್ತಿರ ಒಂದು ಉದ್ದನೆ ಮೊಳೆಯನ್ನು ಹೊಡೆದು, ಚರಕದ ದಾರದ ಒಂದು ಭಾಗವು ಮೊಳೆಯ ಒಂದು ಕಡೆ, ಮತ್ತೊಂದು ಭಾಗವು ಮತ್ತೊಂದು ಕಡೆ ಬರುವಂತೆ ಏರ್ಪಡಿಸಬೇಕು.

ಕದುರಿನ ಆಧಾರದ ಚರ್ಮಗಳಲ್ಲಿ ತೂತುಗಳು ಬಹಳ ದೊಡ್ಡವಿರಬಾರದು. ಕದುರಿನ ಕಬ್ಬಿಣದ ಶಕಡ್ಡಿಯಸ್ಟೇ ಇರಬೇಕು. ದೊಡ್ಡದಾಗಿಬಿಟ್ಟಕೆ ಕದುಯ ಸುತ್ತುವಾಗ ಮೇಲಕ್ಕೂ, ಕೆಳಕ್ಕೂ ಅತ್ತಲೂ ಇತ್ತಲೂ ಅಲ್ಲಾಡುವುದು. ಕದುರು ಓಡುತ್ತಿರುವ ಸ್ಥಳಗಳೆಲ್ಲಿ ಆಗಾಗ್ಗೆ ಹರಳೆಸ್ಸಿ

ಯನ್ನು ಬಿಡುತ್ತಿರಬೇಕು,

೨೯

ಚರಕದ ದಾರವು ಸಣ್ಣಗೆ, ಗಟ್ಟಿಯಾಗಿರಬೇಕು. ಸಣ ಬಿನ ದಾರ, ತೆಂಗಿನ ಹಗ್ಗ ಇವುಗಳನ್ನು ಉಪಯೋಗಿಸ ಬಾರದ. ಹೆಳೇ ಜನಿವಾರಗಳು ಎತ್ತಿದ ಕೈ. ಚರಕದ ನೂಲನ್ನೇ ಎಳೆಗಳಾಗಿ ಹೊಸೆದು ಚರಕದ ದಾರವನ್ನು ಮಾಡಿಕೊಳ್ಳಬಹುದು.

ಎಂತಹೆ ದಾರವನ್ನು ಉಪಯೋಗಿಸಿದರೂ ಅದಕ್ಕೆ ಮೇಣ ವನ್ನು ಸವರಬೇಕು. ಇದರಿಂದ ದಾರವು ಹೆಚ್ಚು ಬಾಳಿಕೆ ಬರುತ್ತದೆ. ಕದುರನ್ಳು ಬಿಗಿಯಾಗಿ ಅಪ್ಪಿ ಕೊಂಡು ಓಡುತ್ತಿ ರುತ್ತದೆ.

ದಾರದ ಎರಡು ಕೊನೆಗಳನ್ನೂ ಸೇರಿಸುವ ಗಂಟು ಸಣ್ಣಗಿರ ಬೇಕು. ಗಂಟನ್ನು ಹಾಕಿದ ಮೇಲೆ ಸಣ್ಣ ಬಾಲಗಳನ್ನು ಕತ್ತರಿಸಿಹಾಕಿಬಿಡಬೇಕು. ಬಾಲಗಳಿದ್ದರೆ ದಾರವು ತಿರು ಗುತ್ತಿರುವಾಗ ಕದುರಿನ ಹತ್ತಿರ ಅವು ತೊಡರುಹಾಕಿಕೊಂಡು ನೂಲುವುದಕ್ಕೆ ಅಡ್ಡಿಯನ್ನು ಟುಮಾಡುತ್ತಿರುವುವು.

ದಾರವು ಸ್ವಲ್ಪ ಬಿಗಿಯಾಗಿಯೇ ಇರಬೇಕು. ದಾರದ ಕೆಳಭಾಗವನ್ನು ಅಮುಕಿದರೆ ಉದ್ದ ಹಲಗೆಯನ್ನು ಮುಟ್ಟು ವಂತಿರಬಾರದು ಸೆಡಿಲವಾಗಿದ್ದರೆ ನೂಲು ಹೆರಿಬೀಳು ವುದು ತಡ. ಅಂದರೆ ನೂಲಾಗುವುದು ಸ್ವಲ್ಪ ನಿಧಾನವಾ ಗಿಯೂ ಕಡಿಮೆಯಾಗಿಯೂ ಆಗುವುದು. ದಾರವು ಬಹು ಬಿಗಿ ಯಾಗಿಬಿಟ್ಟರೆ ಚಕ್ರವನ್ನು ಕಿರುಗಿಸುವುದರಲ್ಲಿ ಬಲಗೈ ಬಹು ಬೇಗನೆ ಬಿದ್ದು ಹೋಗುವುದು.

ಮೇಲೆ ಹೇಳಿದಂತೆ ಚರಕದ ದಾರವು ಚಕ್ರದ ಮಧ್ಯಭಾಗ ದಲ್ಲೇ ಓಡುತ್ತಿರಬೇಕು. ಕೆಲವು ಚರಕಗಳಲ್ಲಿ ದಾರವು ಬರು ತ್ತಬರುತ್ತಾ ಚಕ್ರದಿಂದ ಹೊರಕ್ಕೆ ಬಂದುಬಿಡುವುದುಂಟು. ಇನ್ನು ಕೆಲವು ಚರಕಗಳಲ್ಲಿ ದಾರವು ಮಧ್ಯದಲ್ಲಿ ಓಡಜಿ ಒಂದು ಮೂಲೆಯಲ್ಲಿ ಓಡುತ್ತಿರುವುದು. ಹೀಗೆಲ್ಲಾ ಆಗು

೩೦

ವುದು ಚರಕದ ಸ್ನೆಂಭಗಳು ಅಡ್ಡ ಹಲಗೆಗೆ ಸಮಕೋಣದಲ್ಲಿ ಇಲ್ಲದೇ ಇರುವುದರಿಂದ. ಸೆ ಂಭಗಳೆ ಕೆಳಭಾಗದಲ್ಲಿ ಸಣ್ಣ ಸಣ್ಣ ಬೆಣೆಗಳನ್ನು ಕೊಟ್ಟು ಕುಂದನ್ನು ಸರಿಪಡಿಸಬೇಕು.

ನೂಲುವುದು ಮುಗಿದು ಕದುಲೆನ್ನು ಈಚೆಗೆ ತೆಗೆದ ಮೇಲೆ ದಾರವನ್ನು ಚಕ್ರಕ್ಕೇ ಸುತ್ತಿಬಿಡಬೇಕು. ಇಲ್ಲದೇ ಹೋದರೆ ಯಾತಾ ಚಕ್ರವನ್ನು ತಿರುಗಿಸಿದಾಗ ದಾರವು ಎಲ್ಲಿಯಾದರೂ ಸಿಕ್ಕಿಹಾಕಿಕೊಂಡು ಕಡಿದು ಹೋಗುವುದು.

ಚಕ್ರವನ್ನು ತಿರುಗಿಸುವಾಗ ಅದು ಮೇಲಕ್ಕೆದ್ದು ಬರದಂತೆ ಸ್ಮಂಭಗಳಲ್ಲಿ ಎರಡು ಬೆಣೆಗಳಿವೆ. ಇವುಗಳು ಅಚ್ಚಿಗೆ ಬಹಳ ಹತ್ತಿರದಲ್ಲೇ ಇರಬೇಕು. ದೂರದಲ್ಲಿದ್ದರೆ ಚಕ್ರವು ತಿರುಗು ವಾಗ ಮೇಲಕ್ಕೂ ಕೆಳಕ್ಕೂ ಹೊಡಕೊಳ್ಳುತ್ತಿ ತ್ತಿರುವುದು. ಬೆಣೆಗಳು ಮರದ್ದೆ ಆಗಿರಬೇಕು. ಬಿದುರಿನ ಬೆಣೆಗಳು ಕೂ ಡದು. ಬಿದುರಿನವುಗಳನ್ನು ಉಪಯೋಗಿಸಿದಲ್ಲಿ ಅಚ್ಚು ಬಹು ಬೇಗನೆ ಸೆವೆದುಹೋಗುವುದು.

ಚಕ್ರದ ಅಚ್ಚು ತಿರುಗುವ ಸ್ಥಳಗಳಲ್ಲಿ ಹರಳೆಣ್ಣೆಯನ್ನು ಬಿಡಬಾರದು. ಬಣವನ್ನು ಅಥವಾ ಮೇಣದ ಬತಿ ತಿಯನ್ನು ಕರಗಿಸಿಹಾಕಬೇಕು. ಹೆರಳೆಣ್ಣೆಯನ್ನು ಉಪಯೋಗಿಸಿದೆ ಮರವು ಬೇಗ ಕೆಟ್ಟು ಹೋಗುವುದು. ಸವೆದು ಹೋಗುವುದು. ಕೊಳೆ ಬಾಡು ನೋಡುವುದಕ್ಕೂ ಮುಟ್ಕು ಸವುದಕ್ಕೂ ಅಸಹ್ಯವಾಗಿಬಿಡುವುದು. ಸ್ರಶ್ನೆ :- ನೂಲನ್ನು ತೆಗೆಯುವುದು ಹೇಗೆ? ಉತ್ತರ:--ಹತ್ತಿಯನ್ನು ಎಕ್ಕೆ ಹಂಜಿಮಾಡುವುದನ್ನು ಕಲಿತ ಮೇಲೆ ಚರಕದಿಂದ ನೂಲುವುದನ್ನು ಕಲಿಯುವುದು ಮೇಲು. ಅವರ

ವರು ಮಾಡಿದ ಹಂಜಿಗಳನ್ನು ಆವರವರೇ ಉಪಯೋಗಿಸಲು ಪ್ರಯತ್ನಪಡಬೇಕು.

೩೧

ಒಳ್ಳೆಯ ಚರಕ, ಒಳ್ಳೆಯ ಹೆಂಜಿಗಳನ್ನು ಸಜ್ಜುಗೊಳಿಸಿ ಕೊಂಡು ನೂಲುವುದಕ್ಕೆ ಕೂಡಬೇಕು. `ನೂಲುವಾಗ ಹೆಂ ಜಿಯ ಕೊನೆಯನ್ನು ಸ್ವಲ್ಪವಾಗಿ ಅಮುಕಿಕೊಂಡೇ ಇರ ಬೇಕು. ನೂಲು ಒಂಜೇ ಸಮನಾಗಿ ಬರುತ್ತಿರುವಂತೆ ಕೈಜಿ ರಳುಗಳಿಂದ ಸರಿಪಡಿಸಿಕೊಂಡು ಬರುತ್ತಿರಬೇಕು. ಅಂದರೆ ಹಂಜಿಯು ಹಿಂಜಿ ಹೋಗಿ ಬಹು ಮೆತ್ತಗಿರುವ ಸ್ಥಳಗಳಲ್ಲಿ ಸ್ಪಲ್ಪ ಹೆಚ್ಚಾಗಿ ಅಮುಕಿಕೊಂಡೂ ಹಂಜಿಯು ಗಟ್ಟಿಯಾಗಿ ರುವ ಕಡೆ ಸ್ವಲ್ಪವಾಗಿ ಅಮುಕಿಕೊಂಡೂ ದಾರವು ಒಂದೇ ಸಮನಾಗಿ ಬರುತ್ತಿರುವಂತೆ ನೋಡಿಕೊಳ್ಳುತ್ತಾ ಬರಬೇಕು. ಚರಕದಲ್ಲಿ ಬುದ್ಧಿ ಚಾತುರ್ಯವನ್ನು ತೋರಿಸುವ ಸಳವಾ ದರೂ ಇದೇ. ತನ್ನ ನಿರ್ಮಾಣದಲ್ಲಿ ತಾನು ಅನಂದ ಪಡು ವುದು ಸಹಜದಾಗಿರುವುದರಿಂದ, ಬುದ್ದಿ ಚಾತುರ್ಯ ವನ್ನು ತೋರಿಸಿ, ನಯವಾದ ದಾರವನ್ನು ತೆಗೆದು ಆನಂದನಡ ಬೇಕಾದರೂ ಇಲ್ಲೇ.

ದಾರ ತೆಗೆಯುವಾಗ ಹಂಜಿಯು ಮೂಲೆಯ ಮೇಲೆಯೇ ಇದ್ದು ಹಿಂದ ಹಿಂದಕ್ಕೆ ಕೋಗುತ್ತಿರಬೇಕು. ಹೆಂಜಿಯು ಹಿಂದಕ್ಕೆ ಹೋಗುವುದು, ಬಲಗೈಯಿಂದ ಚಕ್ರವು ತಿರುಗು ವುಸು, ಇವು ಒಂದಕ್ಕೊಂದು ಸರಿಹೊೋಗಬೇಕು. ದಾರ ತೆಗೆಯುವುದನ್ನು ಕಲಿಯುವುದೆಂದರಾದರೂ ಇಷ್ಟೇ. ಬಲಗೈ ವೇಗವಾಗಿ ತಿರುಗಿದಷ್ಟೂ ಎಡಗೈ ಹೆಂಜಿಯೊಡನೆ ವೇಗವೇಗ ವಾಗಿ ಓಡುತ್ತಿರಬೇಕು. ದಾರ ತೆಗೆಯುವಾಗ ಎಡಗೈಯ್ಯನ್ನು ಎಷ್ಟುದ್ದ ಚಾಚಬಹುದೋ ಅಷ್ಟುದ್ದ ಕ್ಕೂ ದಾರವನ್ನು ತೆಗೆ ಯುವ ಪದ್ಧತಿಯನ್ನು ಕೆಲವರು ಇಟ್ಟಕೊಂಡಿದ್ದಾಕೆ. ಹೀಗೆ ಮಾಡಬಾರದು. ಕದೆರಿಫಿಂದ ಎರಡು, ಎರಡೂವರೆ ಅಡಿಗಳಿ ಗಿಂತ ಹೆಚ್ಚಾಗಿ ಹೋಗಬಾರದು. ಹೀಗೆ ಮಾಡುವುದರಿಂದ ದಾರವನ್ನು ಹೆಚ್ಚಾಗಿ ತೆಗೆಯಬಹುದು. ಮತ್ತೂ ದಾರವನ್ನು ತೆಗೆಯುತ್ತಿರುವ ಹಾಗೆಯೇ ಅದಕ್ಕೆ ಹುರಿಬರುವಂತೆ ಚಕ್ರ

೩೨

ವನ್ನು ವೇಗವಾಗಿ ತಕಿರುಗಿಸುವುದನ್ನು ಮೊದಲಿಂದಲೂ ಅಭ್ಯಾ ಸಮಾಡಬೇಕು. ಮೊದಲು ದಾರೆವನ್ನು ತೆಗೆದು ಬಿಟ್ಟು, ಅದಕ್ಕೆ ಆಮೇಲೆ ಹುರಿಕೊಡುವ ಪದ್ಮೆತಿಯು ಒಳ್ಳೆಯದಲ್ಲ. ಸಾಕಾದಷ್ಟು ಉದ್ದ ದಾರ ಬಂದ ಮೇಲೆ ಅದಕ್ಕೆ ಸ್ವಲ್ಪ ಮಾತ್ರನೇ, ಅಂದರೆ ಚಕ್ರದ ಅರ್ಥ ಸುತ್ತಿನಷ್ಟೇ ಹೆಚ್ಚಾಗಿ ತಿರುಗಿಸುವುದರಿಂದ ಹುರಿಬರುವಂತೆ ಇರ ಬೇಕು. ಹೀಗೆ ಅಭ್ಯಾಸೆಮಾಡಿಕೊಂಡಲ್ಲಿ ಘಂಟಿಗೆ ೩೦೦-೪೦೦ ಗಜಗಳಷ್ಟು ದಾರವನ್ನು ಸುಖವಾಗಿ ಎಳೆದು ಹಾಕಬಹುದು.

ಸಾಕಾದಷ್ಟು ಉದ್ದ ದಾರ ಬಂದ ಮೇಲೆ ಬೆರಳುಗಳಿಂದ ದಾರವನ್ನು ಹಿಡಿದುಕೊಂಡು ಸ್ವಲ್ಪ ಹುರಿಕೊಡಬೇಕು. ಹುರಿ ಕೊಟ್ಟ ಮೇಲೆ ದಾರವನ್ನು ಕದುರಿಗೆ ಮುಂಭಾಗದಿಂದ ಹಿಂ ಭಾಗಕ್ಕೆ ಸುತ್ತಬೇಕು. ಹೀಗೆ ಸುತ್ತುವುದರಿಂದ ದಾರವು ಕದುರಿನಿಂದ ಜಾರಿಕೊಂಡು ಬರುವುದಿಲ್ಲ. ದಾರವನ್ನು ಕದು ರಿಗೆ ಸುತ್ತುವಾಗ ಹಂಜಿಯ ಕೊನೆಯಲ್ಲಿ ಸ್ವಲ್ಪ ಮಾತ್ರವೇ ಹುರಿ ಮಿಕ್ಕಿರುವಂತೆ ನೋಡಿಕೊಳ್ಳಬೇಕು. ಹುರಿಯು ಬಹಳ ಮಿಕ್ಕಬಿಟ್ಟಿದ್ದರೆ ಮುಂದಿನ ಸರ್ತಿ ದಾರ ಎಳೆಯುವಾಗ ಅರ ಳೆಯು ತೆಕ್ಕೆಕಟ್ಟಿ ಕೊಂಡು ಬಂದುಬಿಡುವುದು. ತೆಕ್ಕೆ ಬಂ ದಾಗ ಹಂಜಿಯಿಂದ ಅರಳೆಯನ್ನು ದಾರಕ್ಕೆ ಉಣಿಸದೆ, ದಾರ ನನ್ನು ಹಿಡಿದುಕೊಂಡು ಹಿಂದಕ್ಕೆ ಎಳೆಯುತ್ತಾ ಹೋದರೆ ತೆಕ್ಕೆಯಲ್ಲಿ ಹೆಚ್ಚಾಗಿರುವ ಹೆತ್ತಿಯೆಲ್ಲಾ ದಾರವಾಗಿ ಬಂದು ಬಿಡುವುದು. ಆಗ ಮಾತ್ರ ಚಕ್ರವು ತಿರುಗುತ್ತಲೇ ಇರ ಬೇಕು. ಹಂಜಿಯಲ್ಲಿ ಬಹಳ ಹುರಿ ಇದ್ದು ಬಿಟ್ಟರೆ ಹುರಿಯನ್ನು ಹೆಂಜಿಯಿಂದ ತೆಗೆದುಬಿಡಬೇಕು. ಇದಕ್ಕೆ ದಾರನನ್ನೆಲ್ಲಾ ಕದುರಿಗೆ ಸುತ್ತಿಬಿಟ್ಟು, ಹಂಜಿಯನ್ನು ಕದುರಿನಿಂದ ನೇತಾ ಡುವ ಹಾಗೆ ಮಾಡಿದರೆ, ಹಂಜಿಯು ಹಿಂದ ಹಿಂದಕ್ಕೆ ತಿರುಗಿ ಕೊಂಡು ಹೆಚ್ಚು ಹುರಿ ಬಿಚ್ಚಿಹೋಗುವುದು. ಇನ್ನು ಕೆಲ ವರು ದಾರಕ್ಕೆ ಹುರಿಕೊಡುವಾಗ ಹೆಂಜಿಯ ಕೊನೆಯನ್ನೇ

೩೩

ಗಟ್ಟಿಯಾಗಿ ಹಿಡಿದುಕೊಂಡು ಹುರಿ ಕೊಡುವ ಪದ್ಧತಿ ಯುಂಟು. ವಿಷಯದಲ್ಲಿ ಹೀಗೆಂದು ನಿರ್ಣಯಿಸಿ ಹೇಳಲು ಸಾಧ್ಯವಿಲ್ಲ. ಅವರವರು ಅಭ್ಯಾಸಮಾಡಿದಂತೆ.

ದಾರಕ್ಕೆ ಅತಿಯಾಗಿ ಹುರಿಯನ್ನು ಕೊಡಬಾರದು. ಇಂ ತಹ ದಾರವನ್ನು ನೇಯುವುದು ಕಷ್ಟ. ಅತಿ ಸ್ವಲ್ಪವಾಗಿಯೂ ಕೊಡಬಾರದು. ಇಂತಹೆ ದಾರದ ಬಟ್ಟೆಗಳು ಬಾಳಿಕೆ ಬರು ವುದಿಲ್ಲ. ಸಾಕಾದಷ್ಟೇ ಹುರಿಯನ್ನು ಕೊಡಬೇಕು. ಎಸ್ಸೆಂ ಬುದನ್ನು ತಿಳಿದವರಿಂದ ಕೇಳಿ ತಿಳಿದುಕೊಳ್ಳೆ ಬೇಕು.

ಪ್ರಶ್ನೆ :--ನೂತ ದಾರವನ್ನೇನು ಮಾಡುವುದು?

ಉತ್ತರ :--ದಾರವನ್ನು ತೆಗೆದ ಮೇಲೆ ಅದನ್ನು ಲಡಿಗಳನ್ನಾಗಿ ಮಾಡಬೇಕು.

ಪ್ರಶ್ನೆ :--ಲಡಿಯನ್ನು ಮಾಡುವುದು ಹೇಗೆ?

ಉತ್ತರ:--ಇದಕ್ಕೆ ಚಕ್ರದಹಾಗೆಯೇ ಇರುವ ಒಂದು ಸಲಕರಗ ಚಿತ್ರ ೧೦) ಯಾಗಜೇಕು. ಇದಕ್ಕೆ ಬೇಕಾದುದು ಒಂದು ಅಚ್ಚು (ಕ) ನಾಲ್ಕು ಪಟ್ಟಿಗಳು (ಚ, ಟ್ರ ತ, ಪ್ರ). ಮೇಲೆ ಎರಡು ಪಟ್ಟಿ ಗಳು ಒಂದಕ್ಕೊಂದು ಸಮಕೋಣದಲ್ಲಿವೆ. ಕೆಳಗೂ ಹಾಗೆ ಯೇ. ಕೆಳಗಿನ ಪಟ್ಟಿಗಳು ಮೇಲಿನ ಎರಡು ಪಟ್ಟಿಗಳ ಕೆಳ ಭಾಗಕ್ಕೆ ಸರಿಯಾಗಿ ಅಂದರೆ ಅವುಗಳನ್ನು ಮುಚ್ಚುವಂತೆ ಇರಬೇಕು. ಪಟ್ಟಿಗಳ ಅಳತೆಯನ್ನು ಬೇರೊಂದು ಕಡೆ ಕೊಟ್ಟಡೆ. ಗೃ ಜ, ಡ್ಕ ದ, ಇವು ನಾಲ್ಕು ಪಟ್ಟಿಗಳು ನಾಲ್ಕು ಕಡೆ, ಮೇಲಿನ ಕೆಳಗಿನ ಪಟ್ಟಿಗಳಲ್ಲಿ ಕೂತಿವೆ. ಗೃ ಜ್ಯ ಡ್ರ ಗಳನ್ನು ಪೂರ್ತಿ ಕೂರಿಸಿಲ್ಲ ಅರ್ಧಭಾಗ ಮಾತ್ರ ಪಟ್ಟಿಗಳಲ್ಲಿದ್ದು ಅರ್ಧಭಾಗ ಹೊರಗಿದೆ. ಗೃ ಜ್ಯಡ್ಕದ ಗಳ ಒಂದಕ್ಕೊಂದಕ್ಕೆ ಇರುವ ಅಂತರವು ಒಂದಡಿ ಇರ ಬೇಕು. ಅಂದರೆ ಸುತ್ತಳತೆಯು ನಾಲ್ಕಡಿಯಾಗಬೇಕು,

ಶಿ೪

" ಬ' ಎಂಬುವುದೊಂದು ಸಿಡಿ. ಇದಕ್ಕೆ ಹೆಸರು ಹ್ಯಾಂಕು ಎಂದು. ಚರಕದ ಚಕ್ರವನ್ನು ಹೊರಕ್ಕೆ ತೆಗೆದುಬಿಟ್ಟು ಇದನ್ನು ಕೂರಿಸುವುದು, ದಾರದ ಕೊನೆಯನ್ನು ಯಾವು ದಾದರೂ ಅಡ್ಡ ಸಟ್ಟಿಯೆ ಕೊನೆಗೆ ಕಟ್ಟಿ, ಹ್ಯಾಂಕನ್ನು ತಿರು ಗಿಸುವುದು. ೭೫ ಸುತ್ತುಗಳಾದರೆ ೧೦೦ ಗಜಗಳಾದುವು. ನೂರು ಗಜಗನ್ನೆಳಲ್ಲಾ ಒತ್ತಟ್ಟಿಗೆ ಕೊಡಿಸಿ ಒಂದು ದಂ ಡೆಯನ್ನಾಗ ಮಾಡುವುದು. ಒಂದು ದಪ್ಪದಾರವನ್ನು ತೆಗೆದು ಕೊಂಡು ಅದಕ್ಕೆ ಸುತ್ತುಹಾಕುವುದು. ಮತ್ತೆ ೭೫ ಸುತ್ತು ಗಳನ್ನು ತಿರುಗಿಸುವುದು. ಇವನ್ನೆಲ್ಲಾ ಕೂಡಿಸಿದಕೆ ಎರ ಡನೆ ದಂಡೆಯಾಗುವುದು. ಮೇಲೆ ಹೇಳಿದ ದಪ್ಪ ದಾರದ ಮೇಲ್ಭಾಗವು ಎರಡನೇ ದಂಡೆಯ ಕೆಳಭಾಗದಲ್ಲೂ, ಕೆಳೆ ಗಿನ ದಾರವು ಮೇಲ್ಭಾಗದಲ್ಲೂ ಬರುವಂತೆ ಕಟ್ಟುವುದು. ಹೀಗೆ ಮಾಡುವುದರಿಂದ ಮೊದಲಿನ ದಂಡೆಯನ್ನು ಎರಡನೆ ದಂಡೆಯಿಂದ ಬಹು. ಸುಲಭವಾಗಿ ಬೇರ್ಪಡಿಸಬಹುದು. ಪುನಃ ಮೂರನೆಯ ಆವರ್ತಿ ಹ್ಯಾಂಕನ್ನು ತಿರುಗಿಸಿ ದಂಡೆ ಯನ್ನು ಮಾಡುವುದು. ದಪ್ಪ ದಾರದ ಮೇಲ್ಭಾಗವು ಕೆಳಕ್ಕೆ ಬರುವಂತೆಯೂ ಕೆಳಭಾಗವು ಮೇಲಕ್ಕೆ ಬರುವಂತೆಯೂ ಕಟ್ಟು ವುದು. (ಚಿತ್ರ ೧೧) ಆಕಾರವಾದ ದಂಡೆಗಳು ಮಧ್ಯ ಪ್ರದೇಶಗಳಲ್ಲಿರುವುವು. ಇಂತಹ ದಂಡೆಗಳು ಹತ್ತಾದರೆ ಒಂದು ಲಡಿಯಾಗುವುದು. ಡಿಯಾದಮೇಲೆ ಲಡಿಯ ಎರಡು ಕೊನೆ ಗಳನ್ನೂ, ದಪ್ಪ ದಾರದ ಎರಡು ಕೊನೆಗಳನ್ನೂ ಸೇರಿಸಿ ಒಂದಾಗಿ ಹೊಸೆದು ಲಡಿಗೇ ಸುತ್ತಬೇಕು. ನೆಯ್ಸೆ ಯವರು ಲಡಿಯಿಂದ ಕಂಟಕೆಗಳಿಗೆ ದಾರವನ್ನು ಸುತ್ತಿಕೊಳ್ಳು ವರು. ಎಲ್ಲಿಯಾದರೂ ದಾರ ಕಿತ್ತುಹೋದರೈೆ, ಆದಾರದ ದಂಡೆಯನ್ಲಿಯೇ ಕಿತ್ತು ಹೋದ ಕೊನೆಯನ್ನು ಹುಡುಕು ವರು. ದಂಡೆಯಲ್ಲಿ ಸುತ್ತುಗಣ ಸ್ವಲ್ಪವೇ ಇರುವುದರಿಂದ ಬೇಗನೆ ಸಿಗುವುದು. ಅನುಕೂಲವನ್ನು ಅವರಿಗೆ ಕಲ್ಪಿಸಿ

೩೫

ಕೊಡದೇ ಹೋದರೆ ಲಡಿಯನ್ನೆಲ್ಲಾ ಹುಡುಕಬೇಕಾಗು ವುದ. ಇದು ರೇಚಿಕೆಯ ಕೆಲಸವೇ. ಇಂತಹ ಹ್ಯಾಂಕು ಸಿಗದೇ ಇದ್ದಲ್ಲಿ ಒಂದು ಹೆಲಗೆಗೆ ಎರಡು ಗೂಟಗಳನ್ನು, ಒಂದಕ್ಕೊಂದಕ್ಕೆ ಎರಡು ಅಡಿ ದೂರವಿರುವ ಹಾಗೆ ಬಡಿದ ರಾಯಿತು. ಕದುರಿನಿಂದೆ ದಾರವನ್ನು ಗೂಟಿಗಳಿಗೆ ಸುತ್ತುವುದು. ದಂಡೆಗಳನ್ನು ಮೇಲೆ ಹೇಳಿದಂತೆಯೇ ಏರ್ಸ ಡಿಸೆಬೇಕು. ಸಾವಿರ ಗಜದ ಲಡಿಯಾದ ಮೇಲೆ ಲಡಿಯನ್ನು ಹ್ಯಾಂಕಿನಿಂದ ಈಚೆಗೆ ತೆಗೆದು, ನೀರಿನಲ್ಲಿ ನೆನೆಸಬೇಕು. ಲಡಿಯು ನೀರಿನಲ್ಲಿ ಮುಳುಗಿತೆಂದರೆ ಅದು ನೆನೆಯಿತೆಂದರ್ಥ. ಹೀಗೆ ನೆನೆಸಿದರೆ ದಾರದ ಹರಿಯು ಬಿಚ್ಚಿ ಹೋಗುವುದಿಲ್ಲ. ಲಡಿಯ ಅಳತೆಯೂ ಕನ್ಮಿಯಾಗುವುದಿಲ್ಲ. ಲಡಿಯನ್ನು ನೆನೆಸಿದ ಮೇಲೆ ಹೆಚ್ಚಾಗಿ ಹಿಂಡದೆ ನೆರಳಿನಲ್ಲಿ ಒಣಗಿಸ ಬೇಕು. ಒಣಗಿಸಿದ ಮೇಲೆ ಬಿಗಿಯಾಗಿ ಸುತ್ತಿಡಬೇಕು

ಪ್ರಶ್ನೆ :--ನೂಲನ್ನ ತೆಗೆಯುವುದರಲ್ಲಿ ಗಮನಿಸೆಬೇಕಾದ ಇನ್ಯಾವ ಅಂಶಗಳಿವೆ?

ಉತ್ತರ:--ನೂಲು ಒಂದೇ ಸಮನಾಗಿರುವುದು ಮುಖ್ಯವಾಗಿ ಬೇಕು. ಅಂದರೆ ಒಂದು ಕಡೆ ದಪ್ಪ, ಒಂದು ಕಡೆ ಸಣ್ಣ, ಮತ್ತೊಂದು ಕಡೆ ಹುರಿ ಹೆಚ್ಚು ಮಗದೊಂದು ಕಡೆ ಹುರಿ ಸ್ವಲ್ಪ ಹೀಗಿರ ಬಾರದು. ಮತ್ತು ಬಹೆಳ ನಯವಾದ ನೂಲನ್ನು ತೆಗೆಯಲು ಪ್ರಯತ್ನ ಪಡಬಾರದು. ಸ್ವಲ್ಪ ದಪ್ಪನವಾಗಿದ್ದಕೆ ಉತ್ತಮ. ಯಾಕೆಂದರೆ ಬಹು ನಯವಾದ ನೂಲಿನಿಂದ ಬಟ್ಟೆ ಯನ್ನು ಮಾಡಿಸಬೇಕಾದರೆ ಅಂತಹ ನೂಲನ್ನು ನೂಲುವುದಕ್ಕೆ ಬಹು ಕಾಲ ಹಿಡಿಸುವುದು. ಅಲ್ಲದೆ ಅಂತಹೆ ನೂಲನ್ನು ನೇಯುವ ವರು ಸಿಕ್ಕುವುದು ಕಷ್ಟ. ಸಿಕ್ಕೆದರೂ ಕೂಲಿಯು ವಿಪರೀತ. ಈಗ ನಮಗೆ ಬೇಕಾದುದು ಬಟ್ಟೆಯನ್ನು ಹೆಚ್ಚಾಗಿ ಆದಸ್ಟ್ರು ಸ್ವಲ್ಪ ಕಾಲದಲ್ಲಿ ತಯಾರಿಸುವುದು. 5೦. ೨೫ನೇ ನಂಬರಿ ಗಿಂತ ಮೇಲಕ್ಕೆ ಏರಬಾರದು.

೩೬

ನೂಲುವಾಗ ದಾರವು ಆಗಾಗ್ಗೆ ಕಡಿದುಹೋಗುವ ಸೆಂ ಭವ ಉಂಬಲ್ಲ; ಕಡಿದುಹೋದಾಗ ಎರಡು ಕೊನೆಗಳನ್ನು ಸೇರಿಸಿ ಗಂಟು ಹಾಕಬಾರದು. ಎರಡು ಕೊನೆಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ಬೆರಳುಗಳಿಂದ ಹಿಂದಕ್ಕೆ ಗಟ್ಟಿ ಯಾಗಿ ಹೊಸೆದುಬಿಟ್ಟರೆ ಕೊನೆಗಳು ಸೇರುಕೊಂಡುಬಿಡು ವುವು,

ನೂಲುನಾಗ ಬಿಳೇ ಗೋಡೆಯಾಗಲ್ಲಿ, ಬಬ್ಟೆಯಾಗಲಿ ಯಾವುದೇ ಬಿಳೀ ಪದಾರ್ಥವಾಗಲಿ ಎಡಗೈಯ್ಯಕಡೆ ಇರು ವಂತೆ ಕೂತು ನೂಲಬಾರದು. ಆಗ ದಾರ ಕಾಣಬರುವುದಿಲ್ಲ.

ನೂಲುನಾಗ ಹೆಚ್ಚು ದಾರವನ್ನಾಗಲಿ ಅರಳೆಯನ್ಸಾಗಲಿ ವ್ಯರ್ಥ ಮಾಡಬಾರದು.

ಪ್ರಶ್ನೆ :--೨೦, ೨೫ನೇ ನಂಬರೆಂದಿರಿ. ದಾರದ ನಂಬರೆಂದರೇನು? ಉತ್ತರ:---ಒಂದು ಪೌಂಡು ಅರಳೆಯನ್ನು ೮೪೦ ಗಜಗಳನ್ನಾಗಿ

ನೂತರೆ ದಾರವು ಒಂದನೇ ನಂಬರು. ೨ನೇ ನಂಬರಾಗ ಬೇಕಾದರೆ ೧,೬೮೦ ಗಜಗಳಾಗಬೇಕು. ೩ನೇ ನಂಬರಿಗೆ ೨,೫೨೦ ಗಜಗಳು. ಹೀಗೆಯೇ ಹೆತ್ತನೇ ನಂಬರಿಗೆ ೮೪,೦೦೦ ಗಜಗಳು. ನಂಬರು ಹೆಚ್ಚಾದಷ್ಟೂ ಉದ್ದವೂ ಹೆಚ್ಚು. ಕೊಟ್ಟಿ ಅರಳೆಗೆ ಉದ್ದ ಹೆಚ್ಚು ಹೆಚ್ಚಾದಷ್ಟು ದಾರದ ನಯವು ಹೆಚ್ಚಾಯಿತು. ಒಂದು ಪೌಂಡಿಗೆ ೪೦ ತೊಲೆಗಳು. ಒಂದು ತೊಲೆಯಲ್ಲಿ ಒಂದನೇ ನಂಬರಿನ ನೂಲು ೨೧ ಗಜ ಗಳಿರುತ್ತವೆ.

ನಿಮ್ಮ ಲಡಿಯು ನೆರಳಿನಲ್ಲಿ ಒಣಗಿದ ನಂತರ ಅದನ್ನು ತೂಕಮಾಡಿ, ತೂಕದ ಮೂಲಕ ನಂಬರನ್ನು ಕಂಡು ಹಿಡಿದು ಲಡಿಯ ಮೇಲೆ ಶಾಯಿಯಿಂದ ನಂಬರನ್ನು ಗುರ್ತಿಸ ಬೇಕು.

೩೭

ನಂಬರನ್ನು ಕಂಡುಹಿಡಿಯುವ ಬಗೆ. ದಾರೆನೆ ಉದ್ದ (ಗಜಗಳಲ್ಲಿ) __ ದಾರದ ದಾರದ ತೊಕ (ತೊಲೆಗಳಲ್ಲಿ) ೨೧ ನಂಬರು. ಲಡಿಗಳ ಮೇಲೆ ನಂಬರುಗಳನ್ನು ಗುರ್ತಿಸಿದ್ದರೆ ನೆಯ್ಸೆಯನ ರಿಗೆ ದಾರ ಕೊಡುವಾಗ ಅನುಕೂಲವಾಗುವುದು. ಪ್ರಶ್ನೆ :--ನೆಯ್ಗೆ ಯವರಿಗೆ ಕೂಲಿಯು ಗಜಕ್ಕೆ ಎಷ್ಟಿರಬಹುದು? ಉತ್ತರ ;--ಷರ್ಟಿ, ಕೋಟು, ದುಪ್ಪಟ ಬಟ್ಟೆಗಳನ್ನು ಮಾಡಿಸಿದಲ್ಲಿ ಗಜಕ್ಕೆ ಆಣೆಯಿಂದ ೨| ಆಣೆಯವರೆಗೆ ಕೊಡಬಹುದು. ಪಂಚಿ ಸೀರೆಗಳಾದರೆ ಮೂರಾಣೆಯಿಂದ ನಾಲ್ಯಾಣೆಯವರಿಗೆ ಇದೆ.

೧೦ನೇ ನಂಬರಿನಿಂದ ೧೫ನೇ ನಂಬರಿನವರೆಗೆ ಇರುವ ದಾರೆ ದಿಂದ ಟವಲುಗಳು, ದುಪ್ಪಟಗಳು; ೧೫ರಿಂದ ೨೦ರವರೆಗೆ ಇರುವ ನೂಲಿನಿಂದ ಸೀರೆ ಪಂಚೆ ಗಳು, ಇವುಗಳನ್ನು ನೇಯಿಸಬಹುದು. ಪ್ರಶ್ನೆ :--ನಾನೇ ನೂತು ನೆಯ್ಸಿಕೊಳ್ಳುವ ಬಟ್ಟೆ ಗಳಲ್ಲಿ ಅನೇಕ ಗುಣ ಗಳುಂಟಿಲ್ಲವೇ? ಉತ್ತರ:--ಈ ಬಟ್ಟೆಗಳು ಹೆಚ್ಚುಬಾಳಿಕೆ ಬರುವುವು. ಅರಳೆಯ ಎಳೆಗಳಲ್ಲಿರುವ ಶಕ್ತಿಯು ಕುಗ್ಗಿ ಹೋಗಿರುವುದಿಲ್ಲ. ಮಿಷ ನ್ನುಗಳಲ್ಲಿ ಕಾಳುಬಿಡಿಸಿ, ಎಕ್ಕೆ, ನೂತು, ನೆಯ್ಸಿ, ಕ್ಯಾಲೆಂ ಡರು (ನೆಯ್ದ ಬಟ್ಟೆಗಳೆನ್ನು ಎರಡು ಕಬ್ಬಿಣದ ಲಟ್ಬಿ ಣಿಗೆಗಳ ಮಧ್ಯದಲ್ಲಿ ಬಲವಾಗಿ ಒತ್ತಿ ಎಳೆಯುವ ರೀತಿ ಹೀಗೆ. ಮಾಡಿ ದರೆ ಬಟ್ಟಿಗಳಿಗೆ ನುಣಪೂ ಹೊಳಪೂ ಬರುವುದು) ಮಾಡಿಸು ವಷ್ಟರಲ್ಲಿ ಎಳೆಗಳ ಶಕ್ತಿಯು ಬಹುಮಟ್ಟಿಗೆ ಕುಗ್ಗಿಹೋಗಿರು ತ್ತಡಿ. ಆದ್ದರಿಂದ ಬಟ್ಟೆಗಳಬಾಳಿಕೆ ಕಮ್ಮಿ. ನಮ್ಮ ಬಟ್ಟೆಗಳಿಗೆ ಸ್ವಲ್ಪ ಸೋಪನ್ನು ಹಾಕಿ ಒಗೆದರೆ ಸಾಕು. ಬೆಳ್ಳಗೆ ಮಲ್ಲಿಗೆಯ ಹೊನಿನಂತಾಗುನುದು ಮಲ್ಲಿಗೆ

೩೮

ಹೂವಿನಂತೆ ಎಂದು ಹೇಳುವುದರಲ್ಲಿ ಸ್ವಲ್ಪವೂ ಅತಿಶಯೋಕ್ತಿ ಇಲ್ಲ. ನಮ್ಮ ಬಟ್ಟೆಗಳನ್ನು ಮುಟ್ಟಿದರೆ ಮೆತ್ತಗೆ ಇದ್ದು ನಮಗೆ ಒಂದಾನಂದವನ್ನು ಕೊಡುವುದು. ""ಖಾದಿಸ್ಪರ್ಶ'' ದಿಂದ ಉಂಟಾಗತಕ್ಕ ""ಖಾದಿಯಾನಂದ'' ಕೈ ಸಾಓಇ ಲ್ಲ.

ನಮ್ಮ ಬಟ್ಟೆಗಳು ಶಾಖನಾಗಿರುವಸ್ಟು ಗಿರಣಿ ಬಟ್ಟೆಗಳು ಇರುವುದಿಲ್ಲ. ಏಕೆಂದರೆ ನಮ್ಮ ಜೇಹದ ಶಾಖವನ್ನು ಹೊರಗೆ ಬಿಡದೆ ನಮ್ಮ ದೇಹದಲ್ಲೇ ತಡೆದಿಟ್ಟಿರುವ ಕಾರ್ಯವು ಅರಳೆಗೆ ಅಸ್ಟೊಂದು ಸೇರಿಲ್ಲ; ಅರಳೆಯ ಎಳೆಗಳಲ್ಲಿ ಸಹಜವಾಗಿರುವ ಗಾಳಿಯ ಕಣಗಳಿಗೆ ಗಿರಣಿಗಳ ಬಟ್ಟೆಗಳನ್ನು ಒತ್ತಾಗಿ ಬಿಗಿಯಾಗಿ ನೆಯ್ಯಿ ರುನ್ತದರಿಂದಲೂ, ಕ್ಯಾಲೆಂಡರು ಮಾಡಿಸಿ ರುವುದರಿಂದಲೂ ಗಾಳಿಯ ಕಣಗಳು ಇರಲು ಅವಕ-ರವಿಲ್ಲ. ಆದ್ದರಿಂದ ಶಾಖ ಕಡಿಮೆ.

ನಮ್ಮ ಬಟ್ಟಿ ಗಳನ್ನು ನಾವೇ ಮಾಡಿಸಿಕೊಂಡಲ್ಲಿ ಅವು ಹೇಗಿದ್ದರೂ ಸರಿಯೇ ಧರಿಸುತ್ತೇನೆ. ಧರಿಸುವುದರಲ್ಲಿ ಹೆಮ್ಮೆ ಯನ್ನೂ ತೋರಿಸುತ್ತೇನೆ. "" ಅವರು ತರಹದ ಬಟ್ಟೆ ಯನ್ನು ಉಡುತ್ತಾರಲ್ಲ, ನಾವೂ ಹಾಕಿದರೆ ಚೆನ್ನಾಗಿರಬಹು ದು? ಎಂಬ ಕೇಳ್ತರದ ಆಶೆಗಳಿಗೆ ಮನಸೋಲುವುಜೇ ಇಲ್ಲ. ಅದಕೆ ಖರ್ಚಿನ ವಿಷಯವೇ ಎದ್ದು ಕಾಣುವುದಿಲ್ಲ. ರೆಯ ದೃಷ್ಟಿಯಿಂದಲಾದರೂ ನೋಡಿದರೆ ಖಾದಿಯೇ ು,. ದಾರನ್ರ ಒಂದೇ ಸಮನಾಗಿರುವುದಿಲ್ಲ. ಅಲ್ಲಲ್ಲೇ ದಪ್ಪ, ಸ್ವಲ್ಪ ಸಣ್ಣವಾಗಿರುವುದು. ನೆಲ್ಲಕ್ಕಿಂತಲೂ ಹೆಚ್ಚಿನ ನಿಷಯ ನಮ್ಮನ್ಲಿ ಸ್ವಾವಲಂಬ

ನೆಯು ಹೆಚ್ಚಾಗುವುದು.

ಛೆ

[ಲ

0 «ಡಿ

oe om a mk en}

ಬೊರೇ ಗೌಡನ ಬಂಧು

ಎಂದು ಹೆಸರು ಪಡೆದ ಪತ್ರಿಕೆ ಯಾವುದು?

ವಶ ಕರ್ಣಾಟಕ

| | ಇಡೀ ಕರ್ಣಾಟಕದಲ್ಲೆಲ್ಲ | | ಸರ್ವಜನಾದರಣೀಯವಾದ ರಾಷ್ಟ್ರೀಯ ಪತ್ರಿಕ ಇದೊಂದೆ. | ಕುಮಾರವ್ಯಾಸನಂದಂತೆ `"ಅರಸುಗಳಿಗಿದು ವೀರ; ಜನರಿಗೆ ಪರಮವೇದದ ಸಾರ ಶಾ.

ಯೋಗಿಶ್ವ ರರ ತತ್ವ ವಿಚಾರ" ಮಂತ್ರೀ ಜನಕೆ ಬುದ್ಧಿ ಗ.ಣ.'?

ಎಂಬಮಾತನ್ನು ನಿಶ್ವಕರ್ಣಾಟಕಕ್ಕೂ ಹೇಳಬಹುದು. ತರಿಸಿ ನೋಡಿ; ಓದಿ ಹೇಳಿ. ವರ್ಷಕ್ಕೆ ರೂಪಾಯಿ ಚಂದಾ.

ಚಿಕ್ಕಪೇಟೆ, ಬೆಂಗಳೂರು ಸಟ.

ಮಂದರ ಬಲಲದ ಇಲಿದ ಇಕ್ಕೆ ಫೀ ನಾೇ ಸಂಂಎಲನುಮಾ್ಥಿ

REESE ಹಾಹಾ CES 8

4ಎ ಕಲಾಃ-- 1

( ಕರ್ನಾಟಕದಲ್ಲಿ ಸಂಸ್ಕೃತಿಯ ಸ್ವತಂತ್ರ ಯುಗ

4 ವಾರಂಭವಾಗಿರುವುದು. ಕಲೆಯು ಮತ್ತೆ ಕನ್ನ ಅರು |

ಣಕಿರಣಗಳ ಪ್ರಭೆಯನ್ನು ಬೀರುತ್ತಿರುವುದು. ) ನ್ಯೋಗವು ಜನಾಂಗದ ಆದರಣೆಪಡೆಯುತ್ತಿರುವುದು.

ಗ್ಳ ಇಂತಹ ಸುಸಂಧಿಯನ್ನು ಕಳೆದುಕೊಳ್ಳ ಬೇಡಿ! ನೀವೂ

| ಕಲಾಭಿಮಾನಿಗಳಾಗಿ, ಉದ್ಯೋಗವಿಶಾರದರಾಗಿ, ಸ್ವ \ ತಂತ್ರ ಪುರುಷರಾಗಿ ಬಾಳಬೇಕೆಂಬುದು ಕಲಾಮಂದಿರದ ಬಯಕೆ. ಮಂದಿರದಿ:ದ ಹೊರಡುನ ಮಾಸಪತ್ರಿ \ ಕೆಯ ಧ್ಯೇಯವೂ ಇದೆ. \

ವಾ್‌

ಪುಸ್ತಕಗಳಿಗೆ ಬರೆಯಿರಿ: 1 |

ಭಾರತೀಯ ಕಲಾಕೌಶಲ ೦-೮-೦ ಮಹಾತ್ಮಾಗಾಂಧಿಯವರ ವಿಚಾರಣೆ ೦-೨-೦

ಈಗಲೆ ಏಳು ಸಂಚಿಕೆಗಳು ಹೊರಟಿನೆ. ವಾರ್ಷಿಕ ಚಂದ ೩-೮೨-೦

ಗ್ಳ -ಸೆಂಪಾದಕ- | « ಕಲಾ”: __ಕಲಾಮಂದಿರಂ | 1 ಬೆಂಗಳೂರು ನಗರ 1)

SEES

ನೀವು ಬಯಸುವ

ಎಲ್ಲಾ ಗುಣಗಳೂ ಲ್ರ ಸಾಂಡರ್‌ ಕಾಫಿ

Ww (ಶಿ

ಯಲಿವೆ. [ee]

ಉತ್ತಮ ಕಾಫಿಮಾಡಲು ಕೆಲವು ಸಲಹೆಗಳು ಸ್ಟಾಂಡರ್ಡ್‌ ಕಾಫಿ ಕಂಪನಿ

ಬೆಂಗಳೂರು ಏಟ,

| | | | | ಎಂಬ ಹೆಸ್ತೆಪತ್ರಿಕೆಗೆ ಬರೆಯಿರಿ. ; | | |

DEE SE SEES ಸತ್ಯಶೋಧನಾ

ಪ್ರಸ್ತಕ ಭಂಡಾರ

ಕರ್ಣಾಟಕ ಸಾಹಿತ್ಯ ಪ್ರಕಟನ ಮಂದಿರವೂಮತ್ತು ರಾಮಮೋಹೆನ ಕಂಪೆನಿಯೂ ತಮ್ಮ ಪ್ರಕಟನೆಗಳ ವ್ಯಾಪಾರನನ್ನೆಲ್ಲಾ ನಮಗೇ ಒಪ್ಪಿಸಿರುತ್ತವೆ. ಇದ ಲ್ಲದೆ ಎಲ್ಲಾ ಕನ್ನಡ ಪುಸ್ತಕಗಳೂ ಭಾರತರಾಷ್ಟ್ರೀಯ ನಾಹಿತ್ಯದ ಪುಸ್ತಕಗಳೂ ನಮ್ಮಲ್ಲಿ ದೊರೆಯುತ್ತವೆ.

ಪುಸ್ತಕ ಸ್ಯಾಪಾರಿಗಳಿಗೆ ಉಚಿತವಾದ ಕಮಿಸಾರ್ಷ ಕೊಡಲಾಗುತ್ತದೆ.

" ಶ್ರೀನಿವಾಸರ'ರ ಪುಸ್ತಕಗಳಾಗಲಿ, ಗಾಂಧೀಜಿಯ ವರ ಆತ್ಮಕಥೆಯಾಗಲಿ, ಕೈಲಾಸಂರವರ ನಾಟಕಗ ಗಲಿ, " ವಿ. ಸೀ`'ಯವರ " ಸೊಹ್ರಾಬ್‌--ರುಸ್ತು ಎಂಬ ನಿಷಾದಾಂತಕ ನಾಟಕವಾಗಲಿ, ಪಂಪಾಯಾತ್ರೆ ಯಾಗಲಿ, " ಎಂ. ಆರ್‌. ಶ್ರೀ 'ಯವರ "ನಾಗರಿಕ? ನಾಗಲಿ, "ಆನಂದ'ರ ಹೃದಯಂಗಮ "ಕೆಲವು ಕತೆ? ಗಳಾಗಲಿ, ಕೆ. ವಿ. ಪುಟ್ಟಪ್ಪನವರ ಪುಸ್ತಕಗಳಾಗಲಿ ಇನ್ನಾವ ಆಧುನಿಕ ಕನ್ನಡ ಪುಸ್ತಕವಾಗಲಿ ಬೇಕಾ ದರೆ ನಮಗೆ ಬರೆಯಿರಿ.

ಸತ್ಯಶೋಧನಾ ಪುಸ್ತಕ ಭಂಡಾರ, ಬಳೇಸೇಟೆ, ಬೆಂಗಳೂರು ನಗರ.

ಮಮ ಮಾ ಮಮ ಮಾಷಮಾಮುಸಷ pp

ps pe

ಮಾಮು ಮವ ಮಂ: ಮಮಾ ಹಾವು:

ಶ್ಲಾಪಾ.ಸಾಹಾ-ಈಹಾ- ಕಾಂತಾ ES

4

| | | | | | | I

ಅನ್ನಪೂರ್ಣ ಕುಕ್ಚರ್‌ ನಮ್ಮ ಕಾರ್ಪಾನೆಯಲ್ಲಿ ಕೆಳಗೆ ನಮೂದಿಸಿ ರುವ ಸಾಮಾನುಗಳು. 'ತಯಾರಾ ಇಗು ತ್ನವೆ

ಅನ್ನಪೂರ್ಣಾ ಕುಕ್ಕರುಗಳು ಹತ್ತು. ನಿನ ಂಷಗಳಲ್ಲಿ ಮಂತ್ರ” ಹಾಕಿದಂತೆ ಅಡಿಗೆಯ ತಯಾರಾ ಗುತ್ತದೆ. ಆದಾಯವು ಹೆಚ್ಚಾಗುತ್ತದೆ. ಇನ್ದಲಿನ ಖರ್ಚಿನ ಅರ್ಥ ಫಾಯಿಡೆಯಾಗುತ್ತದೆ. ನಾವು ಗೃಹಕೃತ್ಯಕ್ಕೆ ಸಂಬಂಧಸ ಸ್ಸ ಕಷ್ಟಗಳನ್ನು ಕಮ್ಮಿಮಾಡುವನಾನಾತರಹದ ಅಗ್ಗ ವಾಗಿಯೂ, ಮಜ ಬೂತಾಗಿಯೂ ಸುಂದರವಾಗಿಯೂ ಇರುವ ಪುಸ್ತಕದ ಬ್ಬ ಣದೆ ಬೀರುಗಳ್ಳ ಅಡಿಗೆಮನೆ ಬೀರುಗಳು, ತಟ್ಟಿ ಬಟ್ಟಿಲುಗಳನ್ನು ಇಬ್ಬುಕ್ಕೊಳ್ಳುವ

ಸಾ ಕುಗಳೆ, ಕುರ್ಚಿಗಳು ಹೊಸ ನನೂನೆ ಇಡಲಿ ಸಟ ಗಳು, ಮಡಿಸಬಹುದಾದ ಕಬ್ಬಿಣದ ತೊಟ್ಟಿಲು ಹಿತ್ತಾಳೆಯ ಕಡ್ಡಿ ಕಂಬಗಳು, ನೀರಾಂಜಗಳು, ಸೊಡ್ಡ ಗಳು, ಚಕ್ಕಲಿ ಒರಳುಗಳು, ತಾವಿಗೆ ಒರಳು ಗಳು ಭಲೆ ಬ್ರಾಕೆರ್ಟಗಳು, ಟೀಬಲ್‌ ಲ್ಯಾಂಪ್‌ ಗಳು, ಫ್ಲವರ್‌ ವೇಸ್‌ಗಳು ಮತ್ತು ಇತರ ಚಿತ್ರವಿಚಿತ್ರ ವಾದ ಹಿತ್ತಾ ಳೆಯ ತಟ್ಟೆಗಳು, ಭೇ ಸಿಟ್ಟು ಗಳು, ಹೂ ವಿನ ಬಟ್ಟಿ ಗಳ್ಳು ಮೆಜಾದ